ಚರ್ಚೆಪುಟ:ಭಾರತೀಯ ಜನತಾಪಕ್ಷ

There are no discussions on this page.

ಭಾರತೀಯ ಜನತಾ ಪಕ್ಷ ಎಂಬ ಸರಿಯಾದ ಶೀರ್ಷಿಕೆಯ ಲೇಖನ ಮೊದಲೆ ಇತ್ತು. ಭಾರತೀಯ ಜನತಾಪಕ್ಷ ಎಂಬ ಕೊಂಚ ತಪ್ಪಿರುವ ಶೀರ್ಷಿಕೆಯ ಹೊಸ ಲೇಖನವನ್ನು ಭಾರತೀಯ ಜನತಾ ಪಕ್ಷ ಲೇಖನದಲ್ಲಿ ವಿಲೀನಗೊಳಿಸುವುದು ಉತ್ತಮ ಎಂದು ನನ್ನ ಅಭಿಪ್ರಾಯ. ಯಾರಿಗಾದರೂ ಅಭ್ಯಂತರವಿದ್ದಲ್ಲಿ ಚರ್ಚೆ ನೆಡಸಬಹುದು ಇಲ್ಲವಾದಲ್ಲಿ ಸಧ್ಯದಲ್ಲಿಯೆ ವಿಲೀನ ಮಾಡಬಹುದು.

--ಚಂದ್ರಕಾಂತ್ ೦೮:೫೩, ೮ May ೨೦೦೬ (UTC)

ಈ ಲೇಖನ ಮಾಲೆಯನ್ನು ಭಾರತೀಯ ಜನತಾ ಪಕ್ಷ ಕ್ಕೆ ವಿಲೀನಗೋಳಿಸುವುದಕ್ಕೆ ನನ್ನ ಯಾವ ಅಭ್ಯಂತರವಿಲ್ಲ.

--User:Naveenbm

Return to "ಭಾರತೀಯ ಜನತಾಪಕ್ಷ" page.