ಚರ್ಚೆಪುಟ:ಭಾರತೀಯ ಕರಾವಳಿ ಭದ್ರತಾಪಡೆ

  • ಸಮುದ್ರದಾಶ್ರಿತ ವಸ್ತುಗಳ ಕಳ್ಳ ಸಾಗಣೆ ಭಾರತದ ಸ್ವದೇಶಿ ಆರ್ಥಿಕ ವ್ಯವಸ್ಥೆಯನ್ನು ದಿಗಿಲುಗೊಳಿಸುತ್ತಿತ್ತು.- Inappropriate usage of words. Better to be translated as "ಸಮುದ್ರ ಮಾರ್ಗದ ಮೂಲಕ ನಡೆಯುವ ಕಳ್ಳಸಾಗಣೆಯು ಭಾರತದ ಆಂತರಿಕ ಆರ್ಥಿಕ ವ್ಯವಸ್ಥೆಯ ಬುಡವನ್ನೇ ಅಲುಗಾಡಿಸುತ್ತಿತ್ತು.
  • ೧೮ ನೇ ಆಗಸ್ಟ್ ೧೯೭೮ ರಂದು - This formate is fit only for English context. When we localise date and time, that should be, "೧೯೭೮ ಆಗಸ್ಟ್‌‌ ೧೮ ರಂದು"
  • ಕಾಯ್ದೆ ವಿರುದ್ಧದ ಮೋಸದ ನೌಕೆಗಳನ್ನು ತಡೆಯಲು - This is not proper translation. That must be, ಕಾನೂನುಬಾಹಿರ ಚಟುವಟಿಯಲ್ಲಿ ತೊಡಗಿರುವ ನೌಕೆಗಳನ್ನು ಹದ್ದುಬಸ್ತಿನಲ್ಲಿಡಲು
  • ಸೇವಗಳ - ಸೇವೆಗಳ

Start a discussion about ಭಾರತೀಯ ಕರಾವಳಿ ಭದ್ರತಾಪಡೆ

Start a discussion
Return to "ಭಾರತೀಯ ಕರಾವಳಿ ಭದ್ರತಾಪಡೆ" page.