ಚರ್ಚೆಪುಟ:ಭಾರತ
ಟೆಂಪ್ಲೇಟು:Infobox ದೇಶ ಅಳವಡನೆ
ಬದಲಾಯಿಸಿಟೆಂಪ್ಲೇಟು:Infobox ದೇಶ ಮನ ಅವರು ತಯಾರು ಮಾಡಿದ್ದಾರೆ. ಈ ಟೆಂಪ್ಲೇಟನ್ನು ಇಲ್ಲಿ ಅಳವಡಿಸುವುದೆ ಅಥವ ಈಗಿರುವ ಟೆಂಪ್ಲೇಟನ್ನೇ ಮುಂದುವರೆಸುವುದೆ? ಶುಶ್ರುತ \ಮಾತು\ಕತೆ ೦೮:೦೪, ೮ September ೨೦೦೬ (UTC)
ನಾನು ಈ ವಿಶಯಕ್ಕೆ ಸಮ್ಬನ್ಧ ಪಟ್ಟನ್ತೆ ಎನ್ಗ್ಲಿಶ್ ವಿಕಿ ಪುಟದಲ್ಲಿರುವ ಯೆಲ್ಲ ಮಾಹಿತಿಗಲನ್ನು ಕನ್ನದಕ್ಕೆ ಅನುವಾದ ಮಾದಬೆಕನ್ತ್ತಿದೆನೆ. ನಾನು ಬದಲಾವನೆ ಮಾದಿದಮೆಲೆ ಬೆರೆ ಎನ್ನೊಬ್ಬರು ಕೊದಲೆ ಅದನ್ನ ಒದಿ ಪರಿಕ್ಶಿಸಿದರೆ, ತಕ್ಶನ ಆಗಿರುವ ತಪ್ಪನ್ನು ಸರಿ ಪದಿಸಬಹುದು. Manohar.sram
- ಬಹಳ ಕಷ್ಟ ! ಈ ಎರಡು ಸಾಲಿನಲ್ಲಿ ಸುಮಾರು ೨೮ -೩೦ ತಪ್ಪುಗಳು ಕಾಣುವುವು. ಅದು ಹೊಸದಾಗಿ ಟೈಪು ಮಾಡುವುದಕ್ಕಿಂತಲೂ ತ್ರಾಸ ದಾಯಕ !! Bschandrasgr ೧೬:೪೦, ೧೪ ಜುಲೈ ೨೦೧೩ (UTC)
ಸಲಹೆಗಳು/ ಪ್ರತಿಕ್ರಿಯೆ
ಬದಲಾಯಿಸಿ"ಬದಲಾಯಿಸಿ -ಗೆ ಕ್ಲಿಕ್ ಮಾಡಿ ; ಸಲೆಹೆ ಕೊಡಲುಕೆಳಗಡೆ ಸಲಹೆ ಟೈಪು ಮಾಡಿ; ಅಗತ್ಯವಾದರೆ ಬಲಗಡೆ ಬರುವ ಲಿಪ್ಯಂತರದಲ್ಲಿ ಲಿಪಿ ಆಯ್ದುಕೊಳ್ಳಿ -ಇಲ್ಲ -ಲಿಪಿಗೆ ಕಂಟ್ರೋಲ್ ಎಮ್ ಒತ್ತಿ ಸದಸ್ಯ:Bschandrasgr/ಪರಿಚಯ ಬಿ.ಎಸ್ ಚಂದ್ರಶೇಖರ ಸಾಗರ