ಚರ್ಚೆಪುಟ:ಬ್ರಿಟೀಷ್ ಸಾಮ್ರಾಜ್ಯ
ಅನುವಾದಗಳು
ಬದಲಾಯಿಸಿನನಗೊಂದು ಸಂದೇಹ. ಇಲ್ಲಿ (ಬಹುತೇಕವಾಗಿ ಕನ್ನಡ ವಿಕಿಯಲ್ಲಿ) europe ಅನ್ನು ಕನ್ನಡದಲ್ಲೂ ಯೂರೋಪ್ ಎಂದು ಬರೆಯುವ ರೂಢಿ ಇದೆ. ಆದರೆ ಯೂರೋಪ್‌ಗೆ ಕನ್ನಡದಲ್ಲಿ ಐರೋಪ ಎಂದು ಹೆಸರಲ್ಲವೆ? ಅಥವ ನನ್ನ ಮಾಹಿತಿ ಸುಳ್ಳೆ. ಸ್ವಲ್ಪ ಯಾರಾದರೂ ಇದರ ಬಗ್ಗೆ ಮಾಹಿತಿ ನೀಡುತ್ತೀರ?
ಈ ರೀತಿ ಕನ್ನಡದಲ್ಲಿ ಕೆಲವು ಆಂಗ್ಲ ಪದಗಳಿಂದ ಬದಲಾವಣೆ ಇದೆ. ಉದಾ:
- portugal - ಪುರ್ತಗಾಲ
- pondicherry - ಪುದುಚೆರಿ
- indian ocean - ಹಿಂದೂ ಮಹಾಸಮುದ್ರ — ಈ ಸಹಿ ಮಾಡದ ಕಾಮೆಂಟ್ ಸೇರಿಸಿದವರು Arunpksh (ಚರ್ಚೆ • ಸಂಪಾದನೆಗಳು)
- ಇದು ಪಾಲಿಸಿ ವಿಷಯವಾಗಿರುವುದರಿಂದ ಇದರ ಬಗ್ಗೆ ಎಲ್ಲರ ಗಮನ ಸೆಳೆಯಲು ಈ ಮಾತುಕತೆಯನ್ನು ಅರಳಿಕಟ್ಟೆಯ ಈ ಪುಟಕ್ಕೆ ವರ್ಗಾಯಿಸಿರುವೆ. ಶುಶ್ರುತ \ಮಾತು \ಕತೆ ೨೦:೪೫, ೭ January ೨೦೦೭ (UTC)
ಹೆಸರು
ಬದಲಾಯಿಸಿಬ್ರಿಟೀಷ್ ಸಾಮ್ರಾಜ್ಯ -- ಇದರ ಬದಲು -- ಬ್ರಿಟಿಷ್ ಸಾಮ್ರಾಜ್ಯ ಹೆಚ್ಚು ಸೂಕ್ತವಲ್ಲವೆ?