ಚರ್ಚೆಪುಟ:ಬಿ.ವಿ.ಕಾರಂತ
'ಬಿ.ವಿ.ಕಾರಂತ' ಲಿಂಕ್ ಅನ್ನು ನಾನು ಕರ್ನಾಟಕ/ಕನ್ನಡ ಲೇಖನದಲ್ಲೆಲ್ಲೋ ನೋಡಿದೆ . ಅದನ್ನು ಕ್ಲಿಕ್ ಮಾಡಿದಾಗ ಅಲ್ಲಿ ಲೇಖನ ಇಲ್ಲದೇ ಇದ್ದು 'ನೀವು ಸೇರಿಸಬಹುದು' ಎಂದಿತ್ತು . ನಾನು 'ಬಿ.ವಿ.ಕಾರಂತ್' ಲೇಖನ ಇರುವದರ ಬಗ್ಗೆ ಹುಡುಕಿ ನೋಡಬೇಕಿತ್ತು . ಹಾಗೆ ಮಾಡದೆ ಇಂಗ್ಲೀಷಿನಿಂದ ಅನುವಾದಿಸಲು ಶುರು ಮಾಡಿದೆ. ತಪ್ಪಾಯಿತು ಮನ್ನಿಸಿ.
ಈ ಬರಹವನ್ನು ತೆಗೆದುಹಾಕಿ ಅಥವಾ ಆ ಬರಹದ ಜತೆ ಸೇರಿಸಿ. ಒಟ್ಟಿನಲ್ಲಿ ಹೇಗೆ ಸರಿಯೋ ಹಾಗೆ ಮಾಡಿ ... ಇನ್ನು ಮುಂದೆ , ಸರಿಯಾಗಿ ಪರೀಕ್ಷಿಸಿ, ಮುಂದುವರೆಯುವೆನು. --ಶ್ರೀಕಾಂತ ಮಿಶ್ರೀಕೋಟಿ.
Start a discussion about ಬಿ.ವಿ.ಕಾರಂತ
Talk pages are where people discuss how to make content on ವಿಕಿಪೀಡಿಯ the best that it can be. You can use this page to start a discussion with others about how to improve ಬಿ.ವಿ.ಕಾರಂತ.