ಚರ್ಚೆಪುಟ:ಪಿ.ಬಿ.ಶ್ರೀನಿವಾಸ್

ಪಿ ಬಿ ಶ್ರೀನಿವಾಸರ ಅನಾರೋಗ್ಯದ ಬಗ್ಗೆ ಪತ್ರಿಕೆಗಳಲ್ಲಿ ಉಲ್ಲೇಖಿತವಾಗಿದ್ದಂತಿಲ್ಲ. ಅವರು 2013ರ ಏಪ್ರಿಲ್‌ 14ರ ಮಧ್ಯಾಹ್ನ ಇದ್ದಕ್ಕಿದ್ದಂತೆ ಕುಸಿದುಬಿದ್ದು ಎಳಲೇ ಇಲ್ಲ ಎಂದು ಏಪ್ರಿಲ್‌ 15ರ ವಿಜಯ ಕರ್ನಾಟಕ ದೈನಿಕದಲ್ಲಿ ತಿಳಿಸಲಾಗಿದೆ.

Return to "ಪಿ.ಬಿ.ಶ್ರೀನಿವಾಸ್" page.