ಚರ್ಚೆಪುಟ:ಪಾಪ
ಇವುಗಳನ್ನು ತುಂಬಿದೆ
ಬದಲಾಯಿಸಿ- ಪಾಪ ಮತ್ತು ಪುಣ್ಯಗಳ ವಿವರಣೆ ಬಗ್ಗೆ ಒಂದು ಸುಭಾಷಿತವಿದೆ :
- ಶ್ಲೋಕಾರ್ಧೇನ ಪ್ರವಕ್ಷಾಮಿ,
- ಯದುಕ್ತಂ ಗ್ರಂಥಕೋಟಿಭಿಃ |
- ಪರೋಪಕಾರಃ ಪುಣ್ಯಾಯ,
- ಪಾಪಾಯ ಪರಪೀಡನಂ ||
- ಯಾರೋ ಒಬ್ಬ ಶಿಷ್ಯನು ವ್ಯಾಸರನ್ನು ಕುರಿತು, ೧೮ ಪುರಾಣಗಳನ್ನೂ, ಶ್ರುತಿ ಸ್ಮೃತಿಗಳನ್ನೆಲ್ಲಾ ಓದಿ ಧರ್ಮ ಸೂಕ್ಷ್ಮವನ್ನು ತಿಳಿಯುವುದು ಅಸಾಧ್ಯವೆಂದಾಗ, (ಒಂದೇ) ಅರ್ಧ ಶ್ಲೋಕದಲ್ಲಿ ಅವುಗಳೆಲ್ಲದರ ಸಾರಾಂಶವನ್ನೂ, ಧರ್ಮದ ಸಾರವನ್ನೂ ತಿಳಿಸುತ್ತೇನೆಂದು ಈ ಶ್ಲೋಕವನ್ನು ಹೇಳಿದರೆಂದು ಪ್ರತೀತಿ.
ಅರ್ಧ ಶ್ಲೋಕದಲ್ಲಿ ಕೋಟಿಗ್ರಂಥದಲ್ಲಿ ಹೇಳಿದುದನ್ನು ಹೇಳುತ್ತೇನೆ; ಪರೋಪಕಾರವೇ ಪುಣ್ಯ, ಪರ ಪೀಡನೆಯೇ ಪಾಪ.
- ಪಂಚ ಮಹಾ ಪಾತಕಗಳ (ಪಾಪಗಳ) ವಿವರ ಈ ರೀತಿ ಇದೆ
- ೧. ಬ್ರಹ್ಮ ಹತ್ಯ, ೨. ಸರಾಪಾನ, ೩. ಸ್ವರ್ಣಸ್ತೇಯ, ೪.ಗುರುತಲ್ಪ ಗಮನ, ೫. ತತಸಂಯೋಗಿ (ಅವರ ಸಹವಾಸ ಮಾಡುವವನು ೫)ಈ ನಾಲ್ಕು ಪಾಪಿಗಳ ಸಹವಾಸ ಮಾಡುವವನು : ಬಿ ಎಸ್ ಚಂದ್ರಶೇಖರ ಸಾಗರ :Bschandrasgr ೧೫:೫೧, ೧೮ ಜೂನ್ ೨೦೧೨ (UTC)
- ಬಸವಣ್ಣನವರ ವಚನ : ಅಯ್ಯಾ ಎಂದರೆ ಸ್ವರ್ಗ ; ಎಲಓ (ಎಲವೋ) ಎಂದರೆ ನರಕ. ಬೇರೆಯವರ ಮನ ನೋಯಿಸಿದರೆ ಪಾಪ.
ಇವು ಅರಿಷಡ್ವರ್ಗಗಳು - ಮನುಷ್ಯ ನಲ್ಲಿರುವ ಪ್ರಕೃತಿ ಸಹಜ ಗುಣಗಳು -: ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯ. :; ಸರಿಪಡಿಸಿದೆ; Bschandrasgr