ಚರ್ಚೆಪುಟ:ಪಂಜೆ ಮಂಗೇಶರಾಯ್

Add topic
There are no discussions on this page.
The following discussion is closed. Please do not modify it. Subsequent comments should be made in a new section. A summary of the conclusions reached follows.
ಈ ಪುಟದ ಚರ್ಚೆ ಕೊನೆಗೊಂಡಿದೆ. ... ಕುಬೇರಪ್ಪ ಪೂಜಾರ್ ೧೩:೪೮, ೧೦ ಡಿಸೆಂಬರ್ ೨೦೧೬ (UTC)

<discussion>' ಪಂಜೆ ಮಂಗೇಶರಾವ್' ತಲೆಬರೆಹದ ಲೇಖನ ಮತ್ತು 'ಪಂಜೆ ಮಂಗೇಶರಾಯರು' ತಲಬರೆಹದ ಲೇಖನ - ಇವೆರಡೂ ಒಬ್ಬರ ಬಗ್ಗೆಯೇ ಬರೆದವಾಗಿರುವದರಿಂದ ಎರಡನ್ನು ಸೇರಿಸಿ ಒಂದೇ ಲೇಖನವನ್ನು ಮಾಡಬಹುದು.

Prabhu Iynanda ೦೭:೨೫, ೧೭ ಮೇ ೨೦೧೧ (UTC)Prabhu Iynanda

(suMkadavar ೧೩:೩೬, ೨೪ ಆಗಸ್ಟ್ ೨೦೧೨ (UTC)) ಇಂತಹ ಲೇಖನಗಳನ್ನು ಹಾಗೆಯೇಬಿಡಬೇಡಿ. ಎರಡೂ ಒಂದೆ. ಒಟ್ಟಾಗಿಸೇರಿಸಿ ಸರಿಯಾದ ಮಾಹಿತಿಕೊಡುವುದು 'ವಿಕಿಪೀಡಿಯ'ದ ನೈಜವಾದ ಕೆಲಸ. ಹೀಗೆ ಅಡ್ಡಗೋಡೆಯಮೇಲೆ ದೀಪವಿಡುವಂತಹ ವಹಿವಾಟನ್ನು ಓದುಗರು ಇಷ್ಟಪಡುವುದಿಲ್ಲ. ಈಗಂತೂ ಮಾಹಿತಿಕೊಡುವ ಹಲವಾರು ತಾಣಗಳಿವೆ. 'ಕಣಜ'ವಿದೆ. ಲೇಖರನ್ನು ಸಂಪರ್ಕಿಸಿ ವಿವಾದ ಬಗೆಹರಿಸಿ.

Return to "ಪಂಜೆ ಮಂಗೇಶರಾಯ್" page.