ಚರ್ಚೆಪುಟ:ನೇರ ಉತ್ಪಾದನೆ (ಲೀನ್ ಮ್ಯಾನುಫ್ಯಾಕ್ಚರಿಂಗ್)
Lean ಶಬ್ದದ ಅನುವಾದದ ಬಗ್ಗೆ
ಬದಲಾಯಿಸಿLean manufacturing ಎಂದರೆ ಅಪವ್ಯಯ(ಪೋಲು)(MUDA) ಇಲ್ಲದಿರುವ ತಯಾರಿಕೆ. ಈ ಲೇಖನದಲ್ಲಿ ಶೀರ್ಷಿಕೆ ನೇರ ಉತ್ಪಾದನೆ ಎನ್ನುವುದಕ್ಕಿಂತ ಅಪವ್ಯಯರಹಿತ(ಪೋಲುರಹಿತ) ಉತ್ಪಾದನೆ ಎನ್ನುವುದು ಸೂಕ್ತ ಎಂದು ನನ್ನ ಅಭಿಪ್ರಾಯ. --ವಿದ್ಯಾಧರ ಚಿಪ್ಳಿ (ಚರ್ಚೆ) ೦೭:೨೯, ೩ ಫೆಬ್ರುವರಿ ೨೦೧೮ (UTC)
waste ಶಬ್ದದ ಸೂಕ್ತ ಬಾಷಾಂತರ
ಬದಲಾಯಿಸಿಈ ಪರಿಕಲ್ಪನೆಯಲ್ಲಿ(Lean manufacturing),waste ಎಂದರೆ ಅಪವ್ಯಯ(ಪೋಲು)ಎನ್ನುವ ಅರ್ಥ ಬರುವುದು. ಇದಕ್ಕೆ ಸೂಕ್ತ ಬಾಷಾಂತರ ಅಪವ್ಯಯ(ಪೋಲು) ಎನ್ನುವುದು ಸರಿ. ಆದರೆ, ಲೇಖನದಲ್ಲಿ, ಉಪಯೋಗಿಸಿದ, 'ತ್ಯಾಜ್ಯ' ಎನ್ನು ಶಬ್ದ ಸೂಕ್ತವಲ್ಲ. ಆದುದರಿಂದ, 'ತ್ಯಾಜ್ಯ' ತೆಗೆದುಹಾಕಿ, ಅಪವ್ಯಯ(ಪೋಲು) ಶಬ್ದವನ್ನು ಸೇರಿಸಿ, ಸಂಪಾದನೆ ಮಾಡಿದ್ದೇನೆ.--ವಿದ್ಯಾಧರ ಚಿಪ್ಳಿ (ಚರ್ಚೆ) ೦೭:೨೯, ೩ ಫೆಬ್ರುವರಿ ೨೦೧೮ (UTC)