ಚರ್ಚೆಪುಟ:ನಾಮಪದ
- ನಾಮ ಪದ ಎಂದರೇನು ಅದರಲ್ಲಿ ಎಷ್ಟು ವಿಧ ; ಕನ್ನಡ ಭಾಷೆಯಲ್ಲಿ ನಾಮಪದಗಳು; ಅದರ ರೂಪಾಂತರಗಳು ಇವುಗಳನ್ನು ಕೊನೆಗೂ ಹೇಳಿದಂತಾಗಿಲ್ಲ. -ಇಂಗ್ಲಿಷ್ ನಾಮಪದ - ನೌನ್ಸ್ ಕುರಿತು ಭಾಷಾಶಾಸ್ತ್ರ್ದ ದ ದೃಷ್ಟಿಯಿಂದ ಬ್ರೆದ್ ಇಂಗ್ಲಿಷ್ ಲೇಖನದ ರೂಪಾಂತರ -ಕನ್ನಡಕ್ಕೆ ಹೊಂದುವುದಿಲ್ಲ .Bschandrasgr ೧೩:೨೪, ೨೬ ಸೆಪ್ಟೆಂಬರ್ ೨೦೧೨ (UTC)
- ಕನ್ನಡ ವ್ಯಾಕರಣ ಕೇವಲ ಭಾಷಾಶಾಸ್ತ್ರಕ್ಕೆ ಸಂಬಂಧ ಪಟ್ಟಂತೆ ಇದೆ. | ಮೇಲ್ನೋಟಕ್ಕೆ ಒಂದೇ ರೀತಿ ಕಾಣುವ ಎರಡು ತಾಣಗಳಿವೆ. ಬೇರೆ ಬೇರೆ ವಿಷಯ ಗಳಿವೆ ; ಪ್ರತ್ಯೇಕಿಸಬೇಕು ; ಉದಾ; ಕನ್ನಡದ ನಾಮಪದ ವಿಂಗಡಣೆ ಸಿಕ್ಕುವುದಿಲ್ಲ. ಇದಕ್ಕೆ "ಕನ್ನಡ ಸರಳ ವ್ಯಾಕರಣ" ಅಥವಾ ಹೊಸಗನ್ನಡ ವ್ಯಾಕರಣ" ಎಂಬ ವಿಭಾಗವಿದ್ದರೆ ಅನುಕೂಲವೆಂದು ಭಾವಿಸುತ್ತೇನೆ. ಹೊಸಗನ್ನಡ ವ್ಯಾಕರಣ -ವಿಭಾಗ ಆರಂಭಿಸಬಹುದೇ ತಿಳಿಸಿ Bschandrasgr ೧೨:೩೩, ೭ ಅಕ್ಟೋಬರ್ ೨೦೧೨ (UTC)
- ಇಂಗ್ಲಿಷ್ ಭಾಷೆ ಗೆ ಹೋಲಿಸಿ ಬರೆದುದು ಕನ್ನಡಕ್ಕೆ ಹೊಂದುವುದಿಲ್ಲ.Bschandrasgr ೧೪:೨೫, ೨೪ ಅಕ್ಟೋಬರ್ ೨೦೧೨ (UTC)
ವ್ಯಾಕರಣದ ಧಾತು ; ಲಿಂಗ - ಕೊಂಡಿ ಬದಲಾಯಿಸಿದೆ
- ಹೊಸಗನ್ನಡ ವ್ಯಾಕರಣ ಎಂಬ ಹೊಸ ತಾಣ ವನ್ನು ರೂಪಿಸುವುದು ಒಳ್ಳೆಯದು :Bschandrasgr ೧೩:೨೪, ೨ ನವೆಂಬರ್ ೨೦೧೨ (UTC) ಬಿ.ಎಸ್.ಚಂದ್ರಶೇಖರ , ಸಾಗರ -ಶಿವನೊಗ್ಗ
ಕನ್ನಡ ವ್ಯಾಕರಣ
ಬದಲಾಯಿಸಿಕನ್ನಡ ವ್ಯಾಕರಣದ ಕುರಿತು ಕನ್ನಡ ಪುಸ್ತಕಗಳನ್ನು ಆಧರಿಸಿ ಲೇಖನ ಬರೆಯಬೇಕು. ಇಂಗ್ಲೀಷಿನಿಂದ ಅನುವಾದಿಸಿ ಬರೆಯುವ ಅಗತ್ಯವಿಲ್ಲ. ಅದನ್ನು ಮೂಲ ಇಂಗ್ಲೀಷ್ ಲೇಖನದಲ್ಲಿಯೇ ಓದಬಹುದು. Kpbolumbu (talk) ೦೫:೫೮, ೮ ಜುಲೈ ೨೦೧೪ (UTC)
- ಈ ಲೇಖನವನ್ನು ಸಂಪೂರ್ಣ ಅಳಿಸಿ ಕನ್ನಡದ ಜಾಯಮಾನಕ್ಕೆ ಸರಿಯಾದ, ಕನ್ನಡದ ವ್ಯಾಕರಣವನ್ನು ವಿವರಿಸುವ ಪ್ರತ್ಯೇಕ ಲೇಖನ ಬರೆಯುವುದೇ ಒಳ್ಳೆಯದು. ಇದು ಇಂಗ್ಲಿಶ್ ವಿಕಿಪೀಡಿಯದ ಲೇಖನದ ನೇರ ಅನುವಾದ. ಕನ್ನಡದಲ್ಲಿ ಮೊದಲ ಅಕ್ಷರವನ್ನು ದೊಡ್ಡದಾಗಿ ಬರೆಯುವ ಪದ್ಧತಿ ಇಲ್ಲ. ಈ ಲೇಖನದಲ್ಲಿ ಅದರ ಬಗ್ಗೆ ವಿವರಣೆ ಇದೆ. ಇದು ಮೂಲತಃ ಇಂಗ್ಲಿಶಿಗೆ ಸಂಬಂಧಿಸಿದ್ದು. ಬಹುಶಃ ಗೂಗ್ಲ್‍ನವರು ಹಣ ಕೊಟ್ಟು ಅನುವಾದಿಸಿದ ಲೇಖನಗಳಲ್ಲೊಂದಾಗಿರಬೇಕು.--Pavanaja (talk) ೦೯:೦೩, ೮ ಜುಲೈ ೨೦೧೪ (UTC)