ಚರ್ಚೆಪುಟ:ನರೇಂದ್ರ ಮೋದಿ

ದೊಡ್ಡ ಮೊತ್ತದ ನೋಟು ರದ್ದಿಯ ನಂತರ

ಬದಲಾಯಿಸಿ

ಆಧಾರವಿಲ್ಲದ ಹೊಗಳಿಕೆ

ಬದಲಾಯಿಸಿ
  • ಲೇಖನದ ಕೆಳಗಿನ ಭಾಗದ ಅನೇಕ ವಾಕ್ಯಗಳು ಚುನಾವಣಾ ಪ್ರಚಾರದ ಕರಪತ್ರದಂತಿದೆ ;ಸ್ವಂತ ಅಭಿಪ್ರಾಯದ ಹೊಗಳಿಕೆಗಳಿವೆ; ಉಲ್ಲೇಖಗಳಿಲ್ಲ. ಆಧಾರಗಳಿಲ್ಲದೆ ಪ್ರಶಂಶೆ ವಿಕಿ ನಿಯಮಕ್ಕೆ ವಿರುದ್ಧವಲ್ಲವೇ? Bschandrasgr (ಚರ್ಚೆ) ೧೩:೫೯, ೫ ಸೆಪ್ಟೆಂಬರ್ ೨೦೧೮ (UTC)

ಇತರೆ ನಾಯಕರ ಲೇಖನಕ್ಕೆ ಹೋಲಿಸಿ

ಬದಲಾಯಿಸಿ
  • ಎರಡನೇ ಪ್ಯಾರಾದ ನಂತರ ಒಂದು ವಿಷಯಕ್ಕೂ ಉಲ್ಲೇಖವಿಲ್ಲ;
  • ಓದಿದರೆ ಸಂಬಂಧ ಕಾಣುವುದು;;ನಾಯಕ ವ್ಯಕ್ತಿಯ ತಪ್ಪು ಹಿನ್ನಡೆಗಳನ್ನೂ ಬೇರೆ ಲೇಖನಗಳಲ್ಲಿ ಎತ್ತಿ ತೋರಿಸಿದೆ. ಇಲ್ಲಿ ಕೇವಲ ಸಂಪರ್ಕ ಕೊಟ್ಟಿತ್ತು ಅಷ್ಟೆ.
  • raashtrakaaran-rafel-deal- ಮೂರ್ಖ ಹಗರಣದಲ್ಲಿ ಅಹಂಕಾರದ ಸರಣಿ
  • ಇಂಗ್ಲಿಷ್ ಲೇಖನದ ಸಾಲುಗಳನ್ನು ನೋಡಿ:
  • Narendra Modi
  • The government of Gujarat itself is generally considered by scholars to have been complicit in the riots,[2][3][4] and has otherwise received heavy criticism for its handling of the situation.[91] Several scholars have described the violence as a pogrom, while others have called it an example of state terrorism.[92][93][94] Summarising academic views on the subject, Martha Nussbaum said: "There is by now a broad consensus that the Gujarat violence was a form of ethnic cleansing, that in many ways it was premeditated, and that it was carried out with the complicity of the state government and officers of the law."[3]
Return to "ನರೇಂದ್ರ ಮೋದಿ" page.