ಚರ್ಚೆಪುಟ:ದುರ್ಗಸಿಂಹ
ಹಳಗನ್ನಡ ಕವಿಗಳನ್ನು ಬಹುವಚನದಲ್ಲಿ ಸಂಬೋಧಿಸಬೇಕೆ ? ಅನೇಕ ಲೇಖನಗಳಲ್ಲಿ, ಪಠ್ಯಪುಸ್ತಕಗಳಲ್ಲಿ ೧೯ನೆಯ ಶತಮಾನಕ್ಕೆ ಹಿಂದಿನ ಕವಿ/ಸಾಹಿತಿಗಳನ್ನು ಏಕವಚನದಲ್ಲಿ ಕರೆಯುವುದು ವಾಡಿಕೆ. ಉದಾ: ಬಂಕಾಪುರಕ್ಕೆ ರನ್ನಮಯ್ಯ ಬಂದನು, ಪಂಪ ಅರಿಕೇಸರಿಯ ಆಸ್ಥಾನದಲ್ಲಿದ್ದನು, ಮುದ್ದಣ ಹೈಸ್ಕೂಲಿನಲ್ಲಿ ದೈಹಿಕ ಶಿಕ್ಷಕನಾಗಿದ್ದವ ಇತ್ಯಾದಿ. ಇಲ್ಲೂ ಹಾಗೆ ಮಾಡಬಹುದಲ್ಲವೇ ? (ಲಾಗಿನ್ ಆಗಿರಲಿಲ್ಲ, ಈಗ ಸಹಿ ಹಾಕುತ್ತಿರುವೆ) -ಹಂಸವಾಣಿದಾಸ ೦೪:೫೭, ೨೯ July ೨೦೦೬ (UTC)
Start a discussion about ದುರ್ಗಸಿಂಹ
Talk pages are where people discuss how to make content on ವಿಕಿಪೀಡಿಯ the best that it can be. You can use this page to start a discussion with others about how to improve ದುರ್ಗಸಿಂಹ.