ಚರ್ಚೆಪುಟ:ತಾತ್ವಿಕ ಕಾವ್ಯ

ಸಲಹೆಗಳು

ಬದಲಾಯಿಸಿ

"ಬದಲಾಯಿಸಿ -ಗೆ ಕ್ಲಿಕ್ ಮಾಡಿ ; ಸಲೆಹೆ ಕೊಡಲುಕೆಳಗಡೆ ಸಲಹೆ ಟೈಪು ಮಾಡಿ; ಅಗತ್ಯವಾದರೆ ಬಲಗಡೆ ಬರುವ ಲಿಪ್ಯಂತರದಲ್ಲಿ ಲಿಪಿ ಆಯ್ದುಕೊಳ್ಳಿ -ಇಲ್ಲ -ಲಿಪಿಗೆ ಕಂಟ್ರೋಲ್ ಎಮ್ ಒತ್ತಿ ಸದಸ್ಯ:Bschandrasgr/ಪರಿಚಯ ಬಿ.ಎಸ್ ಚಂದ್ರಶೇಖರ ಸಾಗರ

ಸಲಹೆ /ಪ್ರತಿಕ್ರಿಯೆ

ಬದಲಾಯಿಸಿ

೧)

೨)

ಒಂದು ಇಂಗ್ಲಿಷ್ ಕವನ

ಬದಲಾಯಿಸಿ
  • ಕೋಮಲೆಯ ಕೋಮಲದ ಕದಪುಗಳ ನುಣ್ಪಿಂದೆ ,
  • ಕಾಮಿನಿಯ ಕಮನೀ ಯ ಅಧರಗಳ ರಸದಿಂದೆ
  • ಕಾಮಾಕ್ಷಿ ಯರ ಕಮಲ ಪತ್ರಾಯ ತಾಕ್ಷಿಗಳೆಸವ ಬೇಟ ಭಾವದಿಂದೆ

- ,

  • ಪಾಮರನೆ ಜೀವನವ ಬೆಳಗಿಪಲು ಬಯಸುವರೆ
  • ಸಮನಿಸಲು ಜರೆಯು ತಾನಿವುಗಳುರೆ ನಶಿಸುವುವು
  • ಹೇ ಮರುಳ ನಿನ್ನಾತ್ಮನನಡರಿಪುದು ಕಗ್ಗತ್ತಲೆಯ ಕತ್ತಲೆಯೆ ಕಡೆಗೆ

- .

  • ಆದೊಡನುನ ಯದ ನೆಡತೆ ವಿವೇಕ ದೃ ಢ ಮನವು
  • ಸದ್ವಿ ಚಾರ ಶಾಂ ತತೆ ತೃಪ್ತಿ ಸಚ್ಚರಿತೆ ಮೇಣ್
  • ಹೃ ದಯ ಗಳ ಸಮಾನತೆ ಯ ಸಾನುರಾಗದ ಸಮ್ಮಿಲನ ವಿರಲು

-

  • ವರ್ಧಿಸದೆ ಕಿಡುಗುಮೇ ಜೀವನದ ಸೊಡರ್ಗುಡಿ
  • ಯದರಿಂದಿ ದಲ್ಲ ದಿಹ ಕೋಮಲದ ಕದಪುಗಳ ಮೇ
  • ಣಧರ ಗಳನಾ ಕಮನೀಯಕಂಗಳನು ತಿಳಿವೆ ನಾ ಧ ಮ ವೆಂ ದು .(ನಾ +ಅಧಮವೆಂದು)

-

  • (ಟಿ. ಕ್ಯಾ ರಿ ವ್ ನ ಇಂಗ್ಲಿ ಷ್ ಕವಿತೆ ಯ

ಭಾವಾನುವಾದ

Return to "ತಾತ್ವಿಕ ಕಾವ್ಯ" page.