ಚರ್ಚೆಪುಟ:ಜ್ಯೋತಿಷ ಶಾಸ್ತ್ರದ ನಕ್ಷತ್ರಗಳು

  • ಈಗಲೂ ಸಿನೇಮಾ ನಟ - ನಟಿಯರನ್ನು ತಾರೆ ಯರೆಂದು ಕರೆಯುತ್ತಾರೆ - ಆಕಾಶದ ತಾರೆಯರಂತೆ ಸುಂದರವಾಗಿ ಮಿನುಗುವರೆಂದು ಹಾಗೆ ಕರೆಯುತ್ತಾರೆ. -ಸೇರಿಸಿದೆ :Bschandrasgr ೧೭:೪೫, ೧೧ ನವೆಂಬರ್ ೨೦೧೨ (UTC) (ಬಿ.ಎಸ್.ಚಂದ್ರಶೇಖರ)

ಜ್ಯೋತಿಷ ಅಥವಾ ಜ್ಯೋತಿಷ್ಯ?

ಬದಲಾಯಿಸಿ

ಯಾವುದು ಸರಿ? --ವಿಕಾಸ್ ಹೆಗಡೆ/ Vikas Hegde (ಚರ್ಚೆ) ೧೧:೪೩, ೭ ಡಿಸೆಂಬರ್ ೨೦೧೮ (UTC)

  • ಜ್ಯೋತಿಷ ಸರಿ ಶಿ.ಕಾರಂತರ ಅರ್ಥಕೋಶದಲ್ಲಿ ಹಾಗೆ ಇದೆ. ಆದರೆ ರೂಡಿಯಲ್ಲಿ ಜ್ಯೋತಿಷ್ಯ ಇದೆ. ರಾಧಾತನಯ ಅವರು ನನಗೆ ಜ್ಯೋತಿಷ ಎಂದು ಬದಲಾಯಿಸಲು ತಿಳಿಸಿದರು. (ಪಾವಗಡ ಪ್ರಕಾಶರ ವಿವರಣೆ)
  • ಜ್ಯೋತಿಷ ಹೆಸರುಪದ

-(ಸಂ) ೧ ಖಗೋಳ ವಿಜ್ಞಾನ ೨ ಜ್ಯೋತಿಶ್ಯಾಸ್ತ್ರ ೩ ಜ್ಯೋತಿ ಶ್ಯಾಸ್ತ್ರವನ್ನು ಬಲ್ಲವನು, ಜೋಯಿಸ. ವೆಂಕಟಸುಬ್ಬಯ್ಯ ನಿಘಂಟು. Bschandrasgr (ಚರ್ಚೆ)

Return to "ಜ್ಯೋತಿಷ ಶಾಸ್ತ್ರದ ನಕ್ಷತ್ರಗಳು" page.