ಚರ್ಚೆಪುಟ:ಜೀವಿಸಂದಣಿ

ನಮಸ್ಕಾರ ಕೀರ್ತಿಗಾ,ನಿಮ್ಮ ಲೇಖನವನ್ನು ಓದಿ ಪರಿಶೀಲಿಸಿದ ನಂತರ ನನಗನಿಸಿದ್ದೇನೆಂದರೆ,ಈ ನಿಮ್ಮ ಲೇಖನ ಜೀವಿಸಂದಣಿ ಮೊದಲನೆಯದಾಗಿ ಲೇಖನ ಶೈಲಿಯಲ್ಲೇ ಇಲ್ಲ.ಲೇಖನದಲ್ಲಿ ಯಾವುದೇ ಉಪ ವಿಷಯಗಳಿಲ್ಲ,ಆದ್ದರಿಂದ ನೀವು ಇದನ್ನು ಪ್ರಬಂಧ ಶೈಲಿಯಲ್ಲಿ ಬರೆದಿದ್ದೀರಿ ಎಂದು ನನಗನಿಸುತ್ತಿದೆ.ನಿಮ್ಮ ಲೇಖನ ಯಾವುದೇ ಚಿತ್ರಗಳು,ಉಲ್ಲೇಖಗಳನ್ನು ಹೊಂದಿಲ್ಲ.ಲೇಖನದ ಭಾಷೆಯೂ ಸಹ ತೃಪ್ತಿದಾಯಕವಾಗಿಲ್ಲ.ಒಟ್ಟಾರೆ,ನನ್ನ ಪ್ರಕಾರ ನಿಮ್ಮ ಈ ಲೇಖನ ವಿಕಿಪೀಡಿಯ ಲೇಖನವಾಗಲು ಅರ್ಹವಿಲ್ಲ.ನನ್ನ ಸಲಹೆಯನ್ನು ಸಕಾರಾತ್ಮಕವಾಗಿ ಸ್ವೀಕರಿಸಿ ಲೇಖನವನ್ನು ಮರುಸಂಪಾದಿಸುವಿರೆಂದು ಆಶಿಸುತ್ತೇನೆ.--G Shreeraj (ಚರ್ಚೆ) ೦೯:೦೭, ೧೭ ಜನವರಿ ೨೦೧೬ (UTC)

Start a discussion about ಜೀವಿಸಂದಣಿ

Start a discussion
Return to "ಜೀವಿಸಂದಣಿ" page.