ಛಂದಸ್ಸು ಬದಲಾಯಿಸಿ

ಛಂದಸ್ಸಿನ ಮೇಲೆ ಹಲವು ಪುಟಗಳಿವೆ. ಇವೆಲ್ಲವನ್ನೂ filter ಮಾಡಿ ಒಂದೇ ಪುಟ ಮಾಡುವುದು ಒಳಿತು. (‌ಉದಾ. ಕನ್ನಡ ಛಂದಸ್ಸು, ನಂತರ ಮಾತ್ರ ಗಣ, ವರ್ಣ/ಅಕ್ಷರ ಗಣ, ಸಂಸ್ಕೃತ ಗಣ ಮತ್ತು ಅಂಶಗಣ ಬೇರೆ ಬೇರೆ ಪುಟಗಳಲ್ಲಿ ಮಾಡಿ ವಿವರಗಳನ್ನು ನೀಡಿದರೆ ಚೆನ್ನಾಗಿರುತ್ತದೆ.) ಹಲವು ಪುಟಗಳನ್ನು ತೆಗೆದು (ಅಥವಾ ಮಾಹಿತಿಯನ್ನು ಒಟ್ಟು ಸೇರಿಸಿ) ಮಾಡಬೇಕು. ಅಲ್ಲದೆ ಬಿಡಿಬಿಡಿಯಾಗಿ ಛಂದಸ್ಸು ಕೊಡಬೇಕಾದರೆ (ಉದಾ. ಶರ ಷಟ್ಪದಿ/ಗಾಯತ್ರಿ ಅಥವಾ ಶಾರ್ಧೂಲ ವಿಕ್ರೀಡಿತ) ಹೆಚ್ಚಿನ ಪದ್ಯದ ಉದಾಹರಣೆಗಳು, ಹೆಚ್ಚಿನ ವಿವರಗಳು ಬೇಕಾಗುತ್ತದೆ). ಈ ಬಗೆಗೆ ತಿಳಿದವರು ಮಾಡಿದರೇ ಮೇಲು. ಪ್ರದೀಪ್ ಬೆಳಗಲ್ (ಚರ್ಚೆ) ೧೮:೦೮, ೧೧ ಡಿಸೆಂಬರ್ ೨೦೨೨ (IST)Reply

ನಮ್ಮ ಕಾಲೇಜು ಪ್ರಾಜೆಕ್ಟ್‌ನ ಭಾಗವಾಗಿ, ನಾವು ಕನ್ನಡ ಛಂದಸ್ಸಿನ ಬೋಧನೆ ಮತ್ತು ಕಲಿಕೆಯ ಸಾಧನವನ್ನು(website) ರಚಿಸಿದ್ದೇವೆ. ಆದ್ದರಿಂದ ದಯವಿಟ್ಟು ಈ ವಿಕಿಪೀಡಿಯ ಪುಟದಲ್ಲಿ ನಮ್ಮ ವೆಬ್‌ಸೈಟ್‌ನ ಉಲ್ಲೇಖವನ್ನು(website link) ಸೇರಿಸಲು ನನಗೆ ಸಹಾಯ ಮಾಡಿ. ಧನ್ಯವಾದ.
== ಬಾಹ್ಯ ಸಂಪರ್ಕಗಳು ==
Anuprshetty (ಚರ್ಚೆ) ೧೨:೨೨, ೨೭ ಆಗಸ್ಟ್ ೨೦೨೩ (IST)Reply
ಅನೂಪ್‌ ಅವರೇ, ಬಹಳ ಒಳ್ಳೆಯ ಪ್ರಯತ್ನ! ಹೆಚ್ಚಿನ ವಿವರಗಳಿಗೆ ಚರ್ಚೆ ಪುಟ ನೋಡಿ!! ಪ್ರದೀಪ್ ಬೆಳಗಲ್ (ಚರ್ಚೆ) ೧೬:೪೮, ೨೮ ಆಗಸ್ಟ್ ೨೦೨೩ (IST)Reply
ದಯವಿಟ್ಟು www.brahmiakshara.com ಎಂಬ ಅಂತರ್ಜಾಲವನ್ನು ಬಾಹ್ಯ ಸಂಪರ್ಕದ ಕೆಳಗೆ ಸೇರಿಸಲು ಸಹಕರಿಸಿ. 77.7.75.205 ೦೮:೧೦, ೨೫ ಅಕ್ಟೋಬರ್ ೨೦೨೩ (IST)Reply

ಅನುಪ್‌ ಶೆಟ್ಟಿಯವರೇ ಒಳ್ಳೆಯ ಪ್ರಯತ್ನ. ನಾನು ಅಂತಹ ಒಂದು ಪ್ರಯತ್ನಕ್ಕೆ ಕೈ ಹಾಕಿದ್ದು ಛಂದಸ್ಸು ಸೂಚಕ ಮತ್ತು ಈ ಬಗೆಗೆ ಮಾಹಿತಿ ಛಂದಸ್ಸು ಮಾಹತಿ ಪುಟವೂ ಇದೆ. ಈಗ ಅಕ್ಷರ ವಿಭಜನೆ ಹಾಗೂ ಪ್ರಾಸ ಅಳವಡಿಸುವ ಪ್ರಯತ್ನದಲ್ಲಿದ್ದೇನೆ. ಅಲ್ಲದೆ ಛಂದಸ್ಸು "ವ್ಯಾಕರಣ" ಹೆಸರಿನ ಸಾಫ್ಟ್‌ವೇರ್ ಒಂದಿದ್ದು MS Word ನಲ್ಲಿ ಬಳಸಿ ಛಂದಸ್ಸು ಮಾಹಿತಿ ಪಡೆಯ ಬಹುದು. ಪ್ರದೀಪ್ ಬೆಳಗಲ್ (ಚರ್ಚೆ)

Return to "ಛಂದಸ್ಸು" page.