ಚರ್ಚೆಪುಟ:ಚಿಕ್ಕಮಗಳೂರು

ಕರ್ತಿಕೆರೆ ಬಗ್ಗೆ

ಬದಲಾಯಿಸಿ

User:Appuckmchandru ಇಲ್ಲಿ ಕರ್ತಿಕೆರೆ ಬಗ್ಗೆ ಮತ್ತು ಅಲ್ಲಿನ ಹೋಟೆಲ್ ಗಳ ಬಗ್ಗೆ ಹಾಕುವ ಅವಶ್ಯಕತೆ ಇದೆಯೇ

ಅದೇ ಹೆಸರಿನ ಜಿಲ್ಲೆಯ ರಾಜಧಾನಿ

ಬದಲಾಯಿಸಿ

ಜಿಲ್ಲೆಯ ರಾಜಧಾನಿ ಅನ್ನುವುದಕ್ಕಿಂತ ಜಿಲ್ಲಾ ಕೇಂದ್ರ ಎನ್ನುವುದು ಸೂಕ್ತ . ಏನಂತೀರಿ ? Narayana ೦೪:೫೭, ೩ September ೨೦೦೬ (UTC)

ಒಪ್ಪುವಂತದ್ದು. ರಾಜಧಾನಿ ಎಂಬುದನ್ನು ಜಿಲ್ಲಾಕೇಂದ್ರ ಎಂದು ಬದಲಾಯಿಸಲಾಗಿದೆ. - ಮನ|Mana Talk - Contribs ೦೭:೧೪, ೩ September ೨೦೦೬ (UTC)
ಹೌದು ಜಿಲ್ಲಾಕೇಂದ್ರ ಸರಿಯಾಗಿದೆ,Shivakumar Nayak (ಚರ್ಚೆ) ೦೮:೦೩, ೨೭ ಮೇ ೨೦೧೬ (UTC)

ಸರಿಯಾಗಿ ಕೆಲಸ ಮಾಡದ ಕೊಂಡಿಗಳು

ಬದಲಾಯಿಸಿ

ಪ್ರಜಾವಾಣಿಯಲ್ಲಿ ವಿಶೇಷ ಲೇಖನಗಳು ಕೊಂಡಿಗಳು ಸರಿಯಾಗಿಲ್ಲ, ಸರಿಯಾದ ಕೊಂಡಿ ಸೇರಿಸಬೇಕು ಅಥಾವ ಕೊಂಡಿಯನ್ನು ತಗೆದು ಹಾಕಬೇಕು. Shivakumar Nayak (ಚರ್ಚೆ) ೦೭:೨೭, ೮ ಜೂನ್ ೨೦೧೬ (UTC)

ಸರಿಯಾಗಿ ಕೆಲಸ ಮಾಡದ ಕೊಡಿಯನ್ನು ತೆಗೆದು ಹಾಕಲಾಗಿದೆ. Shivakumar Nayak (ಚರ್ಚೆ) ೦೭:೨೭, ೧೦ ಜೂನ್ ೨೦೧೬ (UTC)
Return to "ಚಿಕ್ಕಮಗಳೂರು" page.