ಚರ್ಚೆಪುಟ:ಚಾರ್ಲ್‍ಟನ್ ಹೆಸ್ಟನ್

'ಚಾರ್ಲ್ಸ್‍ಟನ್ ಹೆಸ್ಟನ್' -ಇದು ತಪ್ಪು ಸ್ವಾಮಿ. ಸರಿಯಾಗಿಲ್ಲ. ಬದಲಾಯಿಸಿ. ಮೊದಲಿನಂತಿರಲಿ. Charlton heston, ಇದು ಇಂಗ್ಲೀಷ್ ಪದ. 'ಬೆನ್-ಹುರ್' ಚಿತ್ರ ನೋಡಿಲ್ಲವೇ  ! ಇದನ್ನು

ಬರೆಯಲು, ಎರಡು ಮಾರ್ಗಗಳಿವೆ. ಕನ್ನಡಭಾಷೆಯಲ್ಲಿ ಈ ತರಹದ ರೂಪಪರಿವರ್ತನೆ ಅನಿವಾರ್ಯ. ಉದಾ : ಅ. ಎಸ್ ಪ್ಲ ನೇಡ್ ಅಥವಾ, ಆ. ಎಸ್ಪ್ಲನೇಡ್ ತರಹ. ಎರಡನೆಯದನ್ನು ಓದಲು ಕಷ್ಟ.

೧. ಚಾರ್ಲ್ಟನ್ ಹೇಸ್ಟನ್

೨. ಚಾರ್ಲ್ ಟನ್ ಹೇಸ್ಟನ್

(sunkadavar ೦೦:೧೩, ೨೨ ಮೇ ೨೦೦೮ (UTC))ಶ್ರೀಯುತ, ಶುಶ್ರಶರೆ, ನನಗೆ ಅರ್ಥ ಆಗ್ತಾ ಇಲ್ಲ. ಯಾರು ಈ ತರಹ ಹೆಸರನ್ನು ಬದಲಾಯಿಸ್ತಿರೊದು ಅಂತ. ಕಾರಣ ಕೊಡಿ ಸ್ವಾಮಿ. ಮತ್ತೊಂದು ತಪ್ಪು.

'ಚಾರ್ಲ್‍ಟನ್ ಹೆಸ್ಟನ್' ಇದನ್ನು ಓದಿದರೆ, ಚಾಲ್ ಟರ್ನ್ ಅಂತ ಆಗಲ್ವೇನಪ್ಪ. ಇದು ತಪ್ಪು. Charlton heston ಕನ್ನಡ್ದಲ್ಲಿ ಬರ್ಯೊದು ಹೇಗೆ ?

ಮಾನ್ಯರೆ, ಈ ಹೆಸರಿನಲ್ಲಿ ಏನು ತಪ್ಪಿದೆ ಅಂತ ನನಗೆ ತಿಳಿತಿಲ್ಲ. ತಾವೇ ಹೆಸರಿಸಿದ್ದು "ಚಾರ್ಲ್ ಟನ್". ನಾನು ಕೇವಲ ಆ ಪದದ ಮಧ್ಯದಲ್ಲಿರುವ ಖಾಲಿ ಜಾಗವನ್ನು ತೆಗೆದೆ. ಇದರಿಂದ ಹೇಗೆ ಇದು "ಚಾಲ್ ಟರ್ನ್" ಆಗುತ್ತದೆ? ಮಧ್ಯದಲ್ಲಿರುವ ಖಾಲಿ ಜಾಗ ತೆಗೆದರೆ pronunciation ಬದಲಾಗುವುದಿಲ್ಲ. ಈಗ ಇರುವ ಹೆಸರು ನಾನು ಇಲ್ಲಿನ (ಅಂದರೆ ಅಮೇರಿಕ ದೇಶದಲ್ಲಿನ) ಟಿವಿಯಲ್ಲಿ ಉಚ್ಛಾರಣೆ ಮಾಡುವಂತೆ ಬರೆಯಲ್ಪಟ್ಟಿದೆ. ಶುಶ್ರುತ \ಮಾತು \ಕತೆ ೦೫:೩೬, ೨೨ ಮೇ ೨೦೦೮ (UTC)

(sunkadavar ೦೦:೫೫, ೨೩ ಮೇ ೨೦೦೮ (UTC)) ಚಿತ್ರ ಹಾಗಿದ್ದಕ್ಕೆ ಧನ್ಯವಾದಗಳು. ಮತ್ತೆ ಹೇಸ್ಟನ್ ಅಂತ ಇರಲಿ. ಒಟ್ಟಿನಲ್ಲಿ ಚಾರ್ಲ್ ಟನ್ ಹೇಸ್ಟನ್ ಎಂದಿದ್ದರೆ ಸಾಕು. ಮಧ್ಯದ ಖಾಲಿಜಾಗದ ಪ್ರಶ್ನೆ ಬೇಡ. ಧನ್ಯವಾದಗಳು ಹಾಗೂ ನಮಸ್ಕಾರಗಳು.

Start a discussion about ಚಾರ್ಲ್‍ಟನ್ ಹೆಸ್ಟನ್

Start a discussion
Return to "ಚಾರ್ಲ್‍ಟನ್ ಹೆಸ್ಟನ್" page.