ಫಕ್ಷಿಧಾಮದಲ್ಲಿ ದೋಣಿ ವಿಹಾರ ವ್ಯವಸ್ಥೆ ಕೂಡ ಇದ್ದು ಪ್ರವಾಸಿಗರು ವಿಹಾರದ ಆನಂದ ಪಡೆಯಬಹುದಾಗಿದೆ. ತಲುಪಲು ಮಾರ್ಗಗಳು: ಶಿವಮೊಗ್ಗ -> ಸಾಗರ -> ಸೊರಬ -> ಗುಡುವಿ, ಅಥವ ಶಿರಸಿ -> ಬನವಾಸಿ -> ಸೊರಬ ಮಾರ್ಗ -> ಗುಡುವಿ. ಪಕ್ಷಿಧಾಮ ವೀಕ್ಷಿಸಲು ಪ್ರಶಸ್ತ ಕಾಲ - ಜೂನ್ ನಿಂದ ನವೆಂಬರ್.

Return to "ಗುಡವಿ" page.