ಚರ್ಚೆಪುಟ:ಕ್ಯಾಥೋಡ್ ಕಿರಣಗಳು

ವೆನೀಲ ರವರೆ ಕ್ಯಾಥೋಡ್ ಕಿರಣಗಳ ಬಗ್ಗೆ ಒಳ್ಳೆಯ ಲೇಖನವನ್ನು ಸೃಷ್ಟಿಸಿದ್ದೀರಿ. ಬಹಳ ಚೆನ್ನಾಗಿ ಅರ್ಥವಾಗುತ್ತದೆ. ಇದರಿಂದ ನಾನು ಕ್ಯಾಥೋಡ್ ಕಿರಣಗಳ ಬಗ್ಗೆ ಹೆಚ್ಚಾಗಿ ತಿಳಿದುಕೊಂಡೆ. ನಾನು ನಿಮ್ಮ ಲೇಖನವನ್ನು ಓದಿದ ನಂತರ ನನ್ನ ಅಭಿಪ್ರಾಯವೆನೆಂದರೆ ಈ ಲೇಖನದಲ್ಲಿ ಕೆಲವಡೆ ಕಾಗುಣಿತ (ಗುಣಿತಾಕ್ಷರ) ತಪ್ಪಾಗಿದೆ. ಇದನ್ನು ಸರಿಪಡಿಸಿದರೆ ಈ ಲೇಖನವು ಅನೇಕ ಜನರಿಗೆ ಉಪಯೋಗವಾಗುತ್ತದೆ. ಇದೇ ರೀತಿ ನೀವು ಮತ್ತಷ್ಟು ಲೇಖನವನ್ನು ಸೃಷ್ಠಿಸಿ. ಧನ್ಯವಾದಗಳು--ಜೀವಿತ ನಿತ್ಯ (ಚರ್ಚೆ) ೧೨:೫೯, ೧೨ ಜನವರಿ ೨೦೧೬ (UTC)

Start a discussion about ಕ್ಯಾಥೋಡ್ ಕಿರಣಗಳು

Start a discussion
Return to "ಕ್ಯಾಥೋಡ್ ಕಿರಣಗಳು" page.