ಚರ್ಚೆಪುಟ:ಕೆ. ಎಮ್. ಕರಿಯಪ್ಪ

ಫೀಲ್ಡ್ ಮಾರ್ಶಲ್ ಕೆ ಎಮ್ 'ಕರಿಯಪ್ಪ' ಎನ್ನುವದು ಸರಿಯಲ್ಲ. ಅವರ ಹೆಸರು ಫೀಲ್ಡ್ ಮಾರ್ಶಲ್ ಕೆ ಎಮ್ 'ಕಾರಿಯಪ್ಪ'. ಕೊಡಗಿನ ಜನರ ಈ ಹೆಸರನ್ನು 'ಕಾರ್ಯಪ್ಪ' ಎಂದೂ ಬರೆಯುತ್ತಾರಲ್ಲದೆ ಅದುವೇ ಹೆಚ್ಚು ಪ್ರಚಲಿತ. Prabhu Iynanda ೧೬:೨೯, ೩೦ ಏಪ್ರಿಲ್ ೨೦೧೧ (UTC) ಪ್ರಭು, ಐನಂಡ.

Return to "ಕೆ. ಎಮ್. ಕರಿಯಪ್ಪ" page.