ಚರ್ಚೆಪುಟ:ಕೃಷ್ಣ
( ಟೆಂಪ್ಲೇಟಿನಲ್ಲಿ ದಶಾವತಾರ ದ ೧೧ ಹೆಸರಿದೆ- ಅದರಲ್ಲಿ 'ಬಲರಾಮ ದಶಾವತಾರದಲ್ಲಿ ಸೇರುವುದಿಲ್ಲ -ಅವನು ಆದಿಶೇಷನ ಅವತಾರವೆಂದು ಹೇಳುವರು) .
- 'ಮುಖಿಲ'- ಎನ್ನುವ ಹೆಸರು ಕೃಷ್ಣನ ೧೦೮ ಅಥವಾ ೧೦೦೦ ನಮಗಳಲ್ಲಿ ಇಲ್ಲ - ಅದರ ಅರ್ಥ ಏನು ಆಧಾರ ಏನು ? Bschandrasgr ೧೬:೦೬, ೧ ಅಕ್ಟೋಬರ್ ೨೦೧೩ (UTC)
- ವಿಷ್ಣು :ಮಾ =ಲಕ್ಷ್ಮಿ -ಧವ =ಒಡೆಯ, ಪತಿ - ಮಾಧವ(ವಿಕ್ಷನರಿ)
ಪತೀತ ಪಾವನ > ತಪ್ಪು ; ಪತಿತಪಾವನ > ಸರಿ -Bschandrasgr ೧೬:೦೮, ೧ ಅಕ್ಟೋಬರ್ ೨೦೧೩ (UTC) ಸದಸ್ಯ:Bschandrasgr/ಪರಿಚಯ ಸಾಗರ
ದಶಾವತಾರ-ಬುದ್ದ
ಬದಲಾಯಿಸಿಬುದ್ದ ಅವತಾರಬಗ್ಗೆಯು ವಿವಾದವಿದೆ.ಏಕಂದರೆ ವೀಷ್ಣು ಹಿಂದೂಮತಕ್ಕೆ ಸೇರಿದ ದೇವ.ಬುದ್ದಮತ ಹಿಂದೂಮತ ಅಲ್ಲ.ಅದೊಂದು ಪ್ರತ್ಯೇಕ ಮತ.ನಿಜಹೇಳಬೇಕಂದರೆ ನಾಸ್ತಿಕಮತ.ಅದಕ್ಕೆ ಹಿಂದೂಮತ ಮೇಲೆ ನಂಬಿಕೆ ಇಲ್ಲದಬಿ.ಆರ್.ಅಂಬೇಡ್ಕರ್ ಅವರು ಬೌದ್ದಮತಸ್ವೀಕಾರಮಾಡಿದರು.ಪಾಲಗಿರಿ (talk) ೧೭:೧೦, ೧ ಅಕ್ಟೋಬರ್ ೨೦೧೩ (UTC)
- ದಶಾವತಾರಕ್ಕೆ ೧೧ ಹೆಸರು ಬರುವುದುಹೇಗೆ ? !!
- ಅವರು ಬೌದ್ಧ ಮತ ಸ್ವೀಕಾರ ಕಾರಣ -ಜಾತಿ ಬೇಧ ಇಲ್ಲವೆಂದು. Bschandrasgr ೧೮:೩೦, ೧ ಅಕ್ಟೋಬರ್ ೨೦೧೩ (UTC)
- ಬುದ್ಧ :- ದಶಾವತಾರದ ಶ್ಲೋಕ ಬುದ್ಧನ ನ್ನ್ನೂ ಸೇರಿ ಹೇಳಿದೆ. ವೈಷ್ಣವ ಪಂಥದ ಮಧ್ವಾಚಾರ್ಯರೇ ಬುದ್ಧನನ್ನು ಅವತಾರ ಪುರುಷನೆಂದು ಒಪ್ಪಿದ್ದಾರೆ. (ಮಹಾಭಾರತ ತಾತ್ಪರ್ಯ ನಿರ್ಣಯ-ನೋಡಿ).
ಮತ್ಸ್ಯ ಕೂರ್ಮ ವರಾಹಸ್ಯ | ನಾರಸಿಂಹೋ ವಾಮನಃ | ರಾಮೋ ರಾಮಶ್ಚ ಕೃಷ್ಣ ಶ್ಚ |ಬೌದ್ಧ ಕಲ್‍ಕ್ಯಾಯಚ || ಇದು ಎಲ್ಲರೂ ಒಪ್ಪಿರವ ಶ್ಲೋಕ -ಇದರೊಡನೆ ಇನ್ನೂ ಕೆಲವು ಹೆಸರು ಸೇರಿಸುವುದೂ ಇದೆ. Bschandrasgr ೧೮:೨೬, ೧ ಅಕ್ಟೋಬರ್ ೨೦೧೩ (UTC)
- ಬಂಗಾಳಾದ ಚೈತನ್ಯ ಮಹಾಪ್ರಭು ಮಾತ್ರ ಬಲರಾಮನನ್ನು ವಿಷ್ಣುವಿನ ಅವತಾರವೆಂದು ಹೇಳಿದ್ದಾರೆ. Bschandrasgr ೧೬:೦೧, ೨ ಅಕ್ಟೋಬರ್ ೨೦೧೩ (UTC)
Mallikarjunasj ೧೨:೦೧, ೨ ಜೂನ್ ೨೦೧೮ (UTC) ಶ್ರೀಕೃಷ್ಣ ಪುಟಕ್ಕೆ ಇದೇ ಪುಟವನ್ನು ರೀಡೈರೆಕ್ಟ್ ಮಾಡಿದ್ದೇನೆ.
ತಪ್ಪು ಪಠ್ಯ=
ಬದಲಾಯಿಸಿ- (೧) ಪಾಂಡವರನ್ನು ಅರಗಿನ ಮನೆಯಲ್ಲಿ ದಹಿಸುವ ಸಂಚನ್ನು ದುರ್ಯೋಧನ ಮಾಡಿದ ಸಂದರ್ಭದಲ್ಲಿ. ಇದರ ಸುಳಿವು ಸಿಕ್ಕ ಶ್ರೀಕೃಷ್ಣ ಪಾಂಡವರನ್ನು ಪಾರುಮಾಡಲು ಸುರಂಗ ಮಾರ್ಗವನ್ನು ಕೊರೆಸುತ್ತಾನೆ.
(೨)ದ್ರೌಪದಿಯ ಸ್ವಯಂವರದ ಸಂದರ್ಭದಲ್ಲಿ ಅವನು ಅರ್ಜುನನ ಪರವಾಗಿ ನಿಲ್ಲುತ್ತಾನೆ.
- ಇವೆರಡು ವಿಷಯಗಳೂ ತಪ್ಪು. ಮಹಾಭಾರತ ನೋಡಿ. Bschandrasgr (ಚರ್ಚೆ) ೧೩:೪೨, ೨ ಜೂನ್ ೨೦೧೮ (UTC)