ಚರ್ಚೆಪುಟ:ಕುರುಬ
Latest comment: ೨೬ ದಿನಗಳ ಹಿಂದೆ by 2409:40F2:3F:207A:2CDF:73FF:FE13:103C in topic ಗೌರಿಬಿದನೂರು ತಾಲ್ಲೂಕು ದ್ರೋಣಕುಂಟೆ ಗ್ರಾಮದಲ್ಲಿ ಅನಾದಿ ಕಾಲದಿಂದಲೂ ಕುರುಬರು ವಾಸಿಸುತ್ತಿರುವುದು ವಿಶೇಷ.
Akka bukka ru buruba samudayakke seridavaru
ಕಾಡು ಗೊಲ್ಲರು ಹಾಗೂ ವಾಲ್ಮೀಕಿ ಕುರುಬರು ಬಗ್ಗೆ ವಿವರಣೆ ನೀಡಿ
ಬದಲಾಯಿಸಿಕುರುಬರಿಂದ ವಾಲ್ಮೀಕಿ ಕುರುಬರು ಹೇಗೆಯಾದರೂ ಕಾಡುಗೊಲ್ಲರಿಗೂ ಕುರುಬರಿಗೂ ಹೇಗೆ ಸಂಬಂಧ ಇದರ ವಿವರಣೆ 2401:4900:4E56:A916:A9AE:835D:9D:6D5D ೧೩:೦೮, ೧೧ ಅಕ್ಟೋಬರ್ ೨೦೨೨ (UTC)
ಕಾಡು ಗೊಲ್ಲರು
ಬದಲಾಯಿಸಿ@
2401:4900:4BBD:8573:B071:7334:3D88:2545 ೧೭:೦೫, ೨೮ ಜೂನ್ ೨೦೨೩ (IST)
ಗೌರಿಬಿದನೂರು ತಾಲ್ಲೂಕು ದ್ರೋಣಕುಂಟೆ ಗ್ರಾಮದಲ್ಲಿ ಅನಾದಿ ಕಾಲದಿಂದಲೂ ಕುರುಬರು ವಾಸಿಸುತ್ತಿರುವುದು ವಿಶೇಷ.
ಬದಲಾಯಿಸಿದ್ರೋಣಕುಂಟೆ ಗ್ರಾಮದಲ್ಲಿಬರೀ ಕುರುಬರೇ ವಾಸಿಸುತ್ತಿರುದು ವಿಶೇಷ. ಇವರ ಇಷ್ಟ ದೇವರು ದ್ರೋಣಕುಂಟೆ ಗ್ರಾಮದ ಕೆರೆ ಅಂಗಳದಲ್ಲಿ ನೆಲೆಸಿರುವ ಶ್ರೀ ಕೋಡಿ ಮುತ್ತುರಾಯಸ್ವಾಮಿ ಮತ್ತು ಸತ್ಯಮ್ಮ ದೇವರುಗಳು..
ಈ ಊರಿನಲ್ಲಿ ನಡೆಯುವ ಕನಕ ದಾಸರ ಜಯಂತಿ ಮಾತ್ರ ಅದ್ಬುತ.. ಇಲ್ಲಿ ಸುಮಾರು 140 ಮನೆಗಳಿದ್ದು ಅದರಲ್ಲಿ 100 ಮನೆಗಳು ಒಂದೇ ಕುಟುಂಬಕ್ಕೆ ಸೇರಿವೆ. ಆ 100 ಮನೆಗಳು ಸಹ ಬಿಲ್ಲು ಕುರುಬರ ಮನೆಗಳು. 2409:40F2:3F:207A:2CDF:73FF:FE13:103C ೧೨:೪೪, ೨೯ ಅಕ್ಟೋಬರ್ ೨೦೨೪ (IST)