ಚರ್ಚೆಪುಟ:ಕಾಳಿ ನದಿ

ಉತ್ತರ ಕನ್ನಡ ಜಿಲ್ಲೆಯಲ್ಲಿ ೪ ಕೋಟಿ ಜನ ?? ಬದಲಾಯಿಸಿ

ಉತ್ತರ ಕನ್ನಡ ಜಿಲ್ಲೆಯ ಜನಸಂಖ್ಯೆ ಕೇವಲ 1,353,644. ಇದನ್ನು ನೋಡಿ --ವಿನಯ್\ಚರ್ಚೆ ೧೬:೧೮, ೨೭ ಜುಲೈ ೨೦೦೯ (UTC)

ನಾನು ಆಂಗ್ಲ ವಿಕಿಯಲ್ಲಿದ್ದಂತೆ ಲೇಖನವನ್ನು ಅನುವಾದಿಸಿದ್ದೆ. ಈ ಅಂಕಿಯನ್ನು ಗಮನಿಸಿರಲಿಲ್ಲ. ನೀವು ಹೇಳಿದಂತೆ ಅದನ್ನು ಸರಿಪಡಿಸಿದ್ದೇನೆ. --VinodSBangera
Return to "ಕಾಳಿ ನದಿ" page.