ಚರ್ಚೆಪುಟ:ಕಾಳಿದಾಸ
ಕಾಳಿದಾಸನನ್ನು ಕುರಿತ ಬರೆಹ
ನನ್ನ ತಪ್ಪದು. ನನ್ನ ಕೈಬರೆಹದ ಟಿಪ್ಪಣಿಗಳಲ್ಲಿ ಕ್ರಿಸ್ತಶಕವೆಂದೇ ಇದ್ದರೂ ಕೀ ಇನ್ ಮಾಡಿದಾಗ ತಪ್ಪಾಗಿ ಕ್ರಿಸ್ತಪೂರ್ವ ಎಂದು ಮಾಡಿದೆ. ಕ್ಷಮೆಯಿರಲಿ.ಈಗ ಸರಿಪಡಿಸಿದ್ದೇನೆ. ತಪ್ಪನ್ನು ತೋರಿಸಿದ್ದಕ್ಕೆ ಧನ್ಯವಾದಗಳು. Prabhu Iynanda (talk)prabhu iynanda.
ತಿದ್ದುಪಡಿ
ಬದಲಾಯಿಸಿ- ನಾನು ಚರ್ಚಾಪುಟದಲ್ಲಿ ಹಾಕಬೇಕಿತ್ತು ಮತ್ತು ಸಹಿ ಹಾಕಬೇಕಿತ್ತು ಮರತೆ. ಈಗ ಆತಿದ್ದು ಪಡಿಗಳನ್ನು ಚರ್ಆಪುಟಕ್ಕೆ ವರ್ಗಾಯಿಸಿದ್ದೇನೆ.
- ಕ್ರಿ.ಪೂ.ಸರಿಯಲ್ಲ.-ಎರಡನೇ ಚಂದ್ರಗುಪ್ತ ಅಥವಾ ಚಂದ್ರಗುಪ್ತ ವಿಕ್ರಮಾದಿತ್ಯ ಮತ್ತು ಅವನ ನಂತರದ ಸಮುದ್ರಗುಪ್ತ ,ಇವರ ವಂಶದವರು ಕ್ರಿ.ಶಕ ೪೭೫ ರಿಂದ ಕ್ರಿ.ಶಕ ಸುಮಾರು ೬೦೦ ರ ವರೆಗೆ ಆಳಿದರು.(ಇತಿಹಾಸ ಭಾಗ 1 ಫಾಲಾಕ್ಷ) ಆದ್ದರಿಂದ ಕಾಳೀದಾಸನು ಆ ಕಾಲದವನಾಗಿರುವ ಸಾಧ್ಯತೆ ಇದೆ.) His period was linked to the reign of one Vikramaditya. And Chandraguptha II (380 CE – 515 CE) and Skandagupta (455 CE – 480 CE), were titled Vikramaditya and Kalidasa's living period is linked to their reign. It was also argued that Kalidasa lived in first century B.C. during the period of another Vikramaditya of Ujjain, but now it is generally accepted that Kalidasa's period falls between 5th and 6th Century C.E. His name, along with poet Bharavi's name, is mentioned in a stone inscription dated 634 C.E. found at Aihole, located in present day Karnataka.(ಇಂಗ್ಲಿಷ್`ತಾಣದಿಂದ)-ರೆಫೆ:7.ಗೌರಿನಾಥ ಶಾಸ್ತ್ರಿ p 77(7);;ಇಂಗ್ಲಿಷ್`ತಾಣದಲ್ಲಿ Gaurīnātha Śāstrī (1987)p80. (ಸದಸ್ಯ:Bschandrasgr/ಪರಿಚಯ)ನೋಡಿ ಸಾಗರ ಶಿವಮೊಗ್ಗ-ಕರ್ನಾಟಕ-೩೦-೮-೨೦೧೪
ಉತ್ತರ ಮೇಲಿನಂತೆ
- ನನ್ನ ತಪ್ಪದು. ನನ್ನ ಕೈಬರೆಹದ ಟಿಪ್ಪಣಿಗಳಲ್ಲಿ ಕ್ರಿಸ್ತಶಕವೆಂದೇ ಇದ್ದರೂ ಕೀ ಇನ್ ಮಾಡಿದಾಗ ತಪ್ಪಾಗಿ ಕ್ರಿಸ್ತಪೂರ್ವ ಎಂದು ಮಾಡಿದೆ. ಕ್ಷಮೆಯಿರಲಿ.ಈಗ ಸರಿಪಡಿಸಿದ್ದೇನೆ. ತಪ್ಪನ್ನು ತೋರಿಸಿದ್ದಕ್ಕೆ ಧನ್ಯವಾದಗಳು. These two boxes may please be removed, I guess Prabhu Iynanda (talk) Prabhu Iynanda
- ಕ್ಷಮೆ ಇರಲಿ, ಬಾಕ್ಸ್`ನ್ನು ಪೂರಾ ತೆಗೆಯಬಹುದು.ನೆಪಮಾತ್ರಕ್ಕೆ ಉಳಿಸಿದ್ದೇನೆಸದಸ್ಯ:Bschandrasgr/ಪರಿಚಯ-/ ಬಿ.ಎಸ್ ಚಂದ್ರಶೇಖರ ಸಾಗರ/೩೦-೮-೨೦೧೪
ನವ ರತ್ನಗಳು ವಿಕ್ರಮಾದಿತ್ಯನ ಆಸ್ಥಾನದವರು :- ೧.ಧನ್ವಂತರಿ, ೨.ಕ್ಷಪಣಕ, ೩.ಅಮರಸಿಂಹ, ೪.ಶಂಕು, ೫.ವೇತಾಲ ಭಟ್ಟ,(ಭಟ್ಟಿಣಿ) ೬.ಘಟಕರ್ಪರ, ೭.ಕಾಲಿದಾಸ, ೮.ವರಾಹಮಿಹಿರ, ೯.ವರರುಚಿ.Bschandrasgr
ಕಾಳಿದಾಸ ಲೇಖನದ ತಿದ್ದುಪಡಿಗಳು
ಬದಲಾಯಿಸಿ೧೬ನೇ ಸೆಪ್ಟೆಂಬರ್ ೨೦೧೪ರಲ್ಲಿ ನಾನು upload ಮಾಡಿದ "ಕಾಳಿದಾಸ" ಲೇಖನದಲ್ಲಿ Dr K Soubhagyavathiಯವರು ಅನೇಕ ಪದಗಳನ್ನು ವಿಂಗಡಿಸಿ, ಸಾಲುಗಳನ್ನು ಜೋಡಿಸಿ, ಇತ್ಯಾದಿಯಾಗಿ ತಿದ್ದುಪಡಿಗಳನ್ನು ಮಾಡಿದ್ದಾರೆ; ಇದರ ಔಚಿತ್ಯ/ಉದ್ದೇಶ ಗೊತ್ತಾಗಲಿಲ್ಲ. ಚಲನಚಿತ್ರದ ಬಗ್ಗೆ ಇರುವ table ಮತ್ತು "ಉಲ್ಲೇಖ"ಗಳನ್ನು almost superimpose ಮಾಡುವಂತೆ ಬದಲಾಯಿಸಲಾಗಿದೆ.
ಅಲ್ಲದೆ, "ಮಾಲವಿಕಾಗ್ನಿಮಿತ್ರಮ್" ಲೇಖನವನ್ನು ತೆಗೆಯಲಾಗಿದೆ. ಕಾರಣ ತಿಳಿಯಲಿಲ್ಲ. ನಾನು ಮತ್ತೆ upload ಮಾಡಿದ್ದೇನೆ.
Prabhu Iynanda (talk)Prabhu Iynanda
ಕಾಳಿದಾಸನ ಕೃತಿಗಳು
ಬದಲಾಯಿಸಿಕಾಳಿದಾಸನು ಸಂಸ್ಕೃತದಲ್ಲಿ ಕೃತಿರಚನೆಗಳನ್ನು ಮಾಡಿರುವದರಿಂದ ಅವುಗಳ ಹೆಸರುಗಳು ಸಂಸ್ಕೃತದಲ್ಲಿಯೇ ಇರುವದು ಸಹಜ. ಆದಕಾರಣ ಅವನ ಕೃತಿಗಳನ್ನು ರಘುವಂಶಮ್, ಕುಮಾರಸಂಭವಮ್, ಋತುಸಂಹಾರಮ್, ಮೇಘದೂತಮ್, ಮಾಲವಿಕಾಗ್ನಿಮಿತ್ರಮ್, ವಿಕ್ರಮೋರ್ವಶೀಯಮ್, ಅಭಿಜ್ಞಾನ ಶಾಕುಂತಲಮ್ ಎಂದೇ ಬರೆಯ ಬೇಕಲ್ಲದೆ, ಕನ್ನಡದ ಶೈಲಿಯಲ್ಲಿ ರಘುವಂಶ, ಕುಮಾರಸಂಭವ, ಋತುಸಂಹಾರ, ಮೇಘದೂತ, ಮಾಲವಿಕಾಗ್ನಿಮಿತ್ರ, ವಿಕ್ರಮೋರ್ವಶೀಯ, ಅಭಿಜ್ಞಾನ ಶಾಕುಂತಲ ಎಂದು ಬರೆಯುವದು ತಪ್ಪು. ನಾನು ಮೊದಲು ಬರೆದಿರುವದನ್ನು ತಪ್ಪಾಗಿ ತಿದ್ದಿರುವದನ್ನು ಮತ್ತೆ ಮೊದಲಿನಂತೆಯೇ ಸರಿಪಡಿಸಿದ್ದೇನೆ. Prabhu Iynanda (ಚರ್ಚೆ) Prabhu Iynanda