ಚರ್ಚೆಪುಟ:ಕಾಲಾ ಘೋಡ

Latest comment: ೨ ವರ್ಷಗಳ ಹಿಂದೆ by Atmalinga

ಲೇಖನದಲ್ಲಿರುವಂತೆ ಶೀರ್ಷಿಕೆಯು ಕಾಲಾ ಘೋಡ ಆಗಬೇಕಲ್ಲವೇ? ~ ತೇಜಸ್ ೦೪:೨೦, ೧೫ ಏಪ್ರಿಲ್ ೨೦೧೧ (UTC) (suMkadavar ೧೫:೨೮, ೩ ಮೇ ೨೦೧೧ (UTC)) ಹಾಗೇ ಆಗಲಿ.

ಕಾಲಾಘೋಡ ಎನ್ನುವ ಹೆಸರಿನಲ್ಲಿ ನಾನು ಬಹಳ ಹಿಂದೆ ಲೇಖನ ರಚಿಸಿದ್ದೆ. ((````) (ಚರ್ಚೆ) ೧೯:೩೮, ೧೮ ನವೆಂಬರ್ ೨೦೨೨ (IST)) ಈಗ ಈ ಲೇಖನವನ್ನು ಆಧುನೀಕರಿಸಬೇಕಿದೆ. ಹಿಂದೆ ಸ್ವಲ್ಪ ಸಮಯ ಮುಂಬಯಿನ ಮುಖ್ಯಮಂತ್ರಿಯಾಗಿದ್ದ ದೇವೇಂದ್ರ ಫಡನವೀಸ್ ರವರು ಕಾಲಾಘೋಡ ಎಂದು ಪ್ರಸಿದ್ಧಿಯಾಗಿರುವ ದಕ್ಷಿಣ ಮುಂಬಯಿಯ ಡೇವಿಡ್ ಸಸೂನ್ ಲೈಬ್ರೆರಿಯ ಮುಂಭಾಗದಲ್ಲಿ (ರಿದಮ್ ಹೌಸ್ ನ ಹತ್ತಿರ) ಪ್ರದೇಶದಲ್ಲಿ ಒಂದು ಕಪ್ಪು ಕುದುರೆಯ ಪ್ರತಿಮೆಯನ್ನು ನಿರ್ಮಿಸಲು ವ್ಯವಸ್ಥೆಮಾಡಿ, ಅದನ್ನು ಪ್ರತಿಷ್ಠಾಪಿಸಿದ್ದಾರೆ. ಈ ಪ್ರದೇಶದಲ್ಲಿ ಜರುಗುವ 'ವಾರ್ಷಿಕ ಕಾಲಾಘೋಡ ಫ಼ೆಸ್ಟಿವಲ್' ಬಹಳ ಮಹತ್ವದ ಹಬ್ಬವಾಗಿದೆ. ಆದ್ದರಿಂದ ಲೇಖನವನ್ನು ತಿದ್ದುವ ಅವಶ್ಯಕತೆಯಿದೆ. ಈಗ ನಾನು ಕಲಾಘೋಡ ಎನ್ನುವ ಲೇಖನ ಇಂಟರ್ನೆಟ್ ಲೇಖನವನ್ನು ನೋಡಿದೆ. (ಅದು ಕಾಲಾ ಘೋಡ ಎಂದಿರಬೇಕು. ಕಪ್ಪು ಕುದುರೆ) (````) (ಚರ್ಚೆ) ೧೯:೩೭, ೧೮ ನವೆಂಬರ್ ೨೦೨೨ (IST)Reply

((````) (ಚರ್ಚೆ) ೦೭:೧೦, ೧೯ ನವೆಂಬರ್ ೨೦೨೨ (IST)) ನನಗೆ ಸ್ವಲ್ಪ ಸಮಯದ ಆವಶ್ಯಕತೆಯಿದೆ. ನಾನೇ ಈ ಲೇಖನವನ್ನು ಆಧುನೀಕರಿಸುವೆ. ದಯಮಾಡಿ ನನಗೆ ಸ್ವಲ್ಪ ಸಮಯ ಕೊಡಿ.Reply
Return to "ಕಾಲಾ ಘೋಡ" page.