ಚರ್ಚೆಪುಟ:ಕಾಮಕಸ್ತೂರಿ

ಆಂಗ್ಲಪುಟದ ಸರಿಯಾದ ಕೊಂಡಿ, ಹಾಗು ಆಂಗ್ಲದ ಹೆಸರಿನ ಬದಲಾವಣೆ ಬದಲಾಯಿಸಿ

ಈ ಪುಟವು ಆಂಗ್ಲದಲ್ಲಿ ಈಗ en:Basil ಪುಟಕ್ಕೆ ಯೋಜಿಸಲಾಗಿದೆ. ಆದರೆ ವಾಸ್ತವಾಗಿ ಕಾಮಕಸ್ತೂರಿಯು Sweet Basil ಅಥವಾ Common Basil ಅಲ್ಲ, ಅದು en:Thai basil ಆಗಿರುವುದರಿಂದ ಆಂಗ್ಲದ ಲಿಂಕನ್ನು ಸರಿಮಾಡಬೇಕು ಅನಿಸುತ್ತೆ. ಹಾಗೆಯೇ ಮೊದಲ ಪ್ಯಾರಾ ದಲ್ಲಿನ ವಿಷಯವನ್ನೂ ಸರಿ ಮಾಡಬೇಕಾಗುತ್ತೆ.

- Sudarshanhs (ಚರ್ಚೆ) ೧೨:೩೭, ೭ ಜನವರಿ ೨೦೨೧ (UTC)

Return to "ಕಾಮಕಸ್ತೂರಿ" page.