ಚರ್ಚೆಪುಟ:ಕನ್ನಡ ಸಾಹಿತ್ಯ ಪ್ರಕಾರಗಳು

ಶೀರ್ಷಿಕೆ ಬದಲಾಯಿಸಿ

ಪ್ರಾಕಾರಗಳು ಎಂದಾಗಬೇಕೆ? -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೦೭:೪೨, ೧೧ ಆಗಸ್ಟ್ ೨೦೦೬ (UTC)

ಪ್ರಕಾರಗಳು ಸರಿಯಾದ ಪದ. ಪ್ರಾಕಾರಗಳು ಎಂದು ಅನೇಕ ಕಡೆ ತಪ್ಪಾಗಿ ಬಳಸ್ಪಡುತ್ತಿದೆ. ತ್ರಿವೇಣಿ ಚರ್ಚೆ - ಕಾಣಿಕೆಗಳು ೧೪:೨೫, ೧೧ ಆಗಸ್ಟ್ ೨೦೦೬ (UTC)

ಹಾಸ್ಯ: ಬದಲಾಯಿಸಿ


ಹಾಸ್ಯ ಪ್ರಕಾರಗಳನ್ನು ತುಂಬಿದ್ದೇನೆ . ಅದಕ್ಕೆ ಉದಾಹರಣೆ ಗಳನ್ನು ಕೊಟ್ಟರೆ ಉತ್ತಮ. ಅದನ್ನು ತುಂಬಬಹುದೇ? :Bschandrasgr ೧೩:೦೬, ೧೬ ಜುಲೈ ೨೦೧೨ (UTC) : ಬಿ.ಎಸ್.ಚಂದ್ರಶೇಖರ ಸಾಗರ ಶಿವಮೊಗ್ಗ ಜಿಲ್ಲೆ.

ನಾಟಕಗಳು: ಬದಲಾಯಿಸಿ


ಕನ್ನಡ ಸಾಹಿತ್ಯ ಪ್ರಕಾರಗಳು ಇದರಲ್ಲಿ - ನಾಟಕಗಳ ಬಗೆಗಳನ್ನು ತುಂಬಿದೆ :Bschandrasgr ೧೭:೦೮, ೧೮ ಜುಲೈ ೨೦೧೨ (UTC) ಬಿ.ಎಸ್.ಚಂದ್ರಶೇಖರ ಸಾಗರ


  • ಮಕ್ಕಳ ಸಾಹಿತ್ಯ : ಕನ್ನಡ ಸಾಹಿತ್ಯ ಪ್ರಕಾರಗಳು ಇದರಲ್ಲಿ ತುಂಬಿದೆ Bschandrasgr ೧೮:೧೧, ೨೫ ಜುಲೈ ೨೦೧೨ (UTC)
  • ಮಕ್ಕಳ ಕಥೆ - ಕಾಗಕ್ಕ ಗುಬ್ಬಕ್ಕನ ಕಥೆ- ಹಾಕಿದೆ :Bschandrasgr ೧೬:೦೫, ೨೭ ಜುಲೈ ೨೦೧೨ (UTC) ಬಿ.ಎಸ್.ಚಂದ್ರಶೇಖರ ಸಾಗರ
Return to "ಕನ್ನಡ ಸಾಹಿತ್ಯ ಪ್ರಕಾರಗಳು" page.