ಚರ್ಚೆಪುಟ:ಕನ್ನಡ ಅಕ್ಷರಮಾಲೆ
ಯೋಗವಾಹಕ ಎಂದರೇನು? ಸರಿ ಪ್ರಯೋಗ ಯೋಗವಾಹ ಅಲ್ಲವೆ? ಟಿ. ಜಿ. ಶ್ರೀನಿಧಿ (ಚರ್ಚೆ) ೧೮:೪೪, ೨೦ ಮೇ ೨೦೧೬ (UTC)
ಕನ್ನಡ ಅಕ್ಷರಮಾಲೆಯಲ್ಲಿ ೠ ಅಕ್ಷರ ಇಲ್ಲವೆ ? Naveenbm ೧೭:೨೦, ೧ September ೨೦೦೬ (UTC) ನವೀನ್.
ತಪ್ಪಾಗಿದೆ
ಬದಲಾಯಿಸಿ- ಸರಿಪಡಿಸಿ
- ಹೃಸ್ವ - ದೀರ್ಘ
- ಹೃಸ್ವ =ಕ - ದೀರ್ಘ =ಕಾ
- ಕ್ =ಮೂಲ ವ್ಯಂಜನ.
ಅಕ್ಷರ ಮಾಲೆಯೆಂಬ ಲೇಖನವು ಬಹಳ ಹಿಂದೆ ಆರಂಭಗೊಂಡಿತ್ತು. ಈಗ ಕನ್ನಡ ಅಕ್ಷರಮಾಲೆಯೆಂಬ ಹೊಸ ಲೇಖನವನ್ನು ಆರಂಭಿಸಿರುವಿರಿ. ಇದರಲ್ಲಿ ಯಾವುದನ್ನು ಉಳಿಸುವುದು. ಚರ್ಚಿಸುವ ವಿಚಾರ. ಪವನಜ ಸರ್ ಗಮನಿಸಿ.--Vishwanatha Badikana (ಚರ್ಚೆ) ೧೭:೧೬, ೫ ಜೂನ್ ೨೦೧೬ (UTC)
- ಕನ್ನಡ ಅಕ್ಷರಮಾಲೆ ೨೦೦೪ರಲ್ಲಿ ಪ್ರಾರಂಭವಾದ ಲೇಖನ. ಅಕ್ಷರಮಾಲೆ ೨೦೦೮ರಲ್ಲಿ ಪ್ರಾರಂಭವಾದ ಲೇಖನ. ಕನ್ನಡ ಅಕ್ಷರಮಾಲೆ ಲೇಖನವನ್ನು ಉಳಿಸಿಕೊಳ್ಳಬಹುದು ಎಂದು ನಗೆ ಅನಿಸುತ್ತಿದೆ-ಪವನಜ (ಚರ್ಚೆ) ೧೮:೨೦, ೫ ಜೂನ್ ೨೦೧೬ (UTC)
ನನಗೆ ಎರಡು ಲೇಖನವನ್ನು ಉಳಿಸಿಕೊಂಡು ಒಂದಕ್ಕೊಂದು ಕೊಂಡಿ ಕೊಡುವುದು ಸರಿಯೆನಿಸುತ್ತದೆ. ಇಲ್ಲವಾದರೆ ಮತ್ಯಾರಾದರೂ ಮತ್ತೆ ಅಕ್ಷರ ಮಾಲೆ ಎಂಬ ಲೇಖನವನ್ನು ಪ್ರಾರಂಭಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.--ಕೆ.ಸೌಭಾಗ್ಯವತಿ (ಚರ್ಚೆ) ೦೩:೦೮, ೬ ಜೂನ್ ೨೦೧೬ (UTC)