ಚರ್ಚೆಪುಟ:ಕಣಗಾಲ್ ಪ್ರಭಾಕರ ಶಾಸ್ತ್ರಿ

>>"ಚಿತ್ರಗೀತೆಗಳಿಗೆ ಸ್ಥಾಯಿಭಾವವಿರುವುದು ಸಾಧ್ಯ ಎಂದು ತೋರಿಸಿ ಕೊಟ್ಟ ಪ್ರಥಮರು ಪ್ರಭಾಕರ ಶಾಸ್ತ್ರಿಗಳು"
ಸಾಮಾನ್ಯವಾಗಿ ಈ ರೀತಿಯ ಸಾಲುಗಳು ದಿನಪತ್ರಿಕೆಗಳಲ್ಲಿ ಕಲಾವಿದರ ನೆನಪಿನಲ್ಲಿ ಬರುವ ಲೇಖನಗಳಲ್ಲಿ ಕಂಡು ಬರುತ್ತದೆ. ಲೇಖನದಲ್ಲಿರುವ ಈ ಸಾಲು ಓರ್ವರ ಅಭಿಮತವಿದ್ದಂತೆ ತೋರುತ್ತದೆ. ಅದಕ್ಕಾಗಿ ತೆಗೆದಿದ್ದೇನೆ. ಹಾಗೆಯೇ ಲೇಖನವನ್ನು ಕೆಲಮಟ್ಟಿಗೆ ವಿಕೀಕರಿಸಿದ್ದೇನೆ. -ಹಂಸವಾಣಿದಾಸ ೦೪:೨೩, ೨೯ July ೨೦೦೬ (UTC)

Start a discussion about ಕಣಗಾಲ್ ಪ್ರಭಾಕರ ಶಾಸ್ತ್ರಿ

Start a discussion
Return to "ಕಣಗಾಲ್ ಪ್ರಭಾಕರ ಶಾಸ್ತ್ರಿ" page.