ಚರ್ಚೆಪುಟ:ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ವಿವಿಧ ರಾಷ್ಟ್ರಗಳ ಸಾಧನೆ

ಈ ಲೇಖನದ ಪುಟದಲ್ಲಿ ಏನೋ ತಪ್ಪಾಗಿದೆ. ನಾನು ಪ್ರಯತ್ನಿಸಿದರೂ ಸರಿಮಾಡಲಾಗಲಿಲ್ಲ. ತಿಳಿದವರು ಸರಿಪಡಿಸಲು ಕೋರಿಕೆ. ಇಲ್ಲವೇ ಟೇಬಲ್ಲನ್ನು ಅಳಿಸಿ ಹೊಸದಾಗಿ ಹಾಕಬೇಕು. Bschandrasgr (ಚರ್ಚೆ) ೧೪:೦೦, ೮ ನವೆಂಬರ್ ೨೦೧೯ (UTC)

ಪ್ರಯೋಜನವಾಗಿಲ್ಲ ಬದಲಾಯಿಸಿ

  • ಪರಿಷ್ಕರಣೆಯನ್ನು ವಜಾ ಮಾಡಿದ್ದರಿಂದ ಏನೂ ಪ್ರಯೊಜನವಾಗೊಲ್ಲ. ಪದಕಗಳ ಪಟ್ಟಿಯಲ್ಲಿ ಟೇಬಲ್ ಮತ್ತು ಅಂಕೆಸಂಖ್ಯೆಗಳು ಬರುತ್ತಿಲ್ಲ. ಕೇವಲ ಅಡ್ಡಗೆರೆಗಳು ಮಾತ್ರಾ ಇವೆ. ಟೇಬಲ್ ಫಾರ್ಮೇಶನ್ ಆಗದೆ ಅಡ್ಡ ಗೆರೆಗಳು ಉದ್ದಕ್ಕೆ ಲಂಬಿಸಿವೆ. ಪರಿಷ್ಕರಣೆ ಮಾಡಿದ್ದರಿಂದ ಏನು ಪ್ರಯೋಜನ? ಇಂಗ್ಲಿಷ್ ವಿಭಾಗದಲ್ಲಿ ಸರಿ ಇದೆ. ಆದರೆ ಕನ್ನಡ ಲೇಖನದಲ್ಲಿ 'ಸ್ಟಕ್' ಆಗುತ್ತದೆ ಮತ್ತು ಟೇಬಲ್‍ ಮನೆಗಳು ಅಂಕೆ ಸಂಖ್ಯಗಳು ಇಲ್ಲ. ಏಕೆ?Bschandrasgr (ಚರ್ಚೆ) ೧೫:೪೫, ೮ ನವೆಂಬರ್ ೨೦೧೯ (UTC)

ತಿದ್ದುಪಡಿ ಬದಲಾಯಿಸಿ

  • ಯು.ಎಸ.ಎ.ಪದಕಗಳ ಪಟ್ಟಿಯ ಸಾಲು ಕರಪ್ಟ್ ಆಗಿ ಮನೆಗಳು ಮೂಡುತ್ತಿರಲಿಲ್ಲ- ಈಗ ಅದನ್ನು ನಾನು ತೆಗೆದು ಕೆಳಗಡೆ ಹಾಕಿದ್ದೇನೆ. ಈಗ ಟೇಬಲ್ ಸರಿಯಾಗಿ ಮೂಡುತ್ತಿದೆ. ಅದನ್ನು ಸೇರಿಸಿ ಸರಿಪಡಿಸಲು ಸಾದ್ಯವಿದ್ದರ ಸರಿಪಡಿಸಬಹುದು.Bschandrasgr (ಚರ್ಚೆ) ೧೬:೧೦, ೮ ನವೆಂಬರ್ ೨೦೧೯ (UTC)

ರಿವರ್ಟ್ ಮಾಡಿದ ನಂತರ ಬದಲಾಯಿಸಿ

  • ನಾನು ಮಾಡಿದ ತಿದ್ದುಪಡಿಯನ್ನು ರಿವರ್ಟ್ ಮಾಡಿದ ನಂತರ ನನ್ನ ಕಂಪೂಟರಿನಲ್ಲಿ ಯಾವ ಪದಕಗಳ ಅಂಕೆಯೂ ಮೂಡುತ್ತಿಲ್ಲ. ಏಕೆ? ಉಳಿದವರ ಕಂಪ್ಯೂಟರನಲ್ಲಿ ಮೂಡುತ್ತಿದ್ದರೆ ಸರಿ. ಇಲ್ಲದಿದ್ದರೆ ರಿವರ್ಟ್ ಮಾಡಿದ್ದು ಸರಿಯಲ್ಲ.Bschandrasgr (ಚರ್ಚೆ) ೦೭:೪೦, ೩ ಡಿಸೆಂಬರ್ ೨೦೧೯ (UTC)

ಪುನಃ ಕೆಡಿಸಿದ ಟೇಬಲ್‍ನ ಎಡಿಟಿಂಗ್ ಬದಲಾಯಿಸಿ

  • ಕ್ರೀಡಾಕೂಟಗಳಲ್ಲಿ ವಿವಿಧ ರಾಷ್ಟ್ರಗಳ ಸಾಧನೆಗಳ ಅಂಕೆ ಸಂಖ್ಯೆಗಳು ಯಾರಿಗೂ ಕಾಣದಂತೆ ರಿವರ್ಟ್ ಮಾಡಿದ ತಜ್ಞತೆಗೆ ಏನು ಹೇಳಬೇಕೋ ತಿಳಿಯದು- ನನಗೆ ತೊಂದರೆ ಇಲ್ಲ- ಅದರೆ ಓದುಗರಿಗೆ ತೊಂದರೆ. ಇದು ಯಾವ ಬಗೆಯ ವಿಧ್ವಂಸಕತೆಯ ಎಡಿಟಿಂಗ್. ಈ ಮಹಾನುಭಾವರು ಎಡಿಟಿಂಗ್‍ಗೆ ಉಲ್ಲೇಖ ಹಾಕಿದರೆ ಕೆಲವು ಉಲ್ಲೇಖಗಳು ತೆರೆಯುವುದೇ ಇಲ್ಲ. ಉಳಿದವರಿಗೆ ಧಾರಾಳವಾಗಿ ಉಪದೇಶ ಮಾಡುವರು. ನಮೋ- ನಮೋ!Bschandrasgr (ಚರ್ಚೆ) ೧೫:೪೧, ೨೧ ಡಿಸೆಂಬರ್ ೨೦೧೯ (UTC)
Return to "ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ವಿವಿಧ ರಾಷ್ಟ್ರಗಳ ಸಾಧನೆ" page.