ಚರ್ಚೆಪುಟ:ಏಕತೆಯ ಪ್ರತಿಮೆ
ಅಂದಾಜು ವೆಚ್ಚ
ಬದಲಾಯಿಸಿ- ಇಂಡಿಯಾ ಟುಡೇ ವರದಿ:
4. As Gujarat chief minister, Modi had announced the project in 2010 ahead of civic elections in Ahmedabad. The project, which cost Rs 3,050 crore, was fully funded by the Gujarat government. 5. The Sardar Vallabhbhai Patel Rashtriya Ekta Trust (SVPRET), a special purpose vehicle set up by Modi in 2011, arranged some 129 tonnes of iron implements from nearly 100 million farmers in 169,000 villages across all states to construct the base of the statue in the 'Loha' campaign.
- All you need to know about Sardar Patel Statue of Unity
- ವಿಜಯವಾಣಿ ವರದಿ:
- ಎಲ್ ಆಂಡ್ ಟಿ ನಿರ್ಮಾಣ
ಪಟೇಲ್ ಮೂರ್ತಿಯನ್ನು ಚೀನಾ ನಿರ್ವಿುಸುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದರು. ಆದರೆ ವಾಸ್ತವಿಕವಾಗಿ ಪ್ರತಿಷ್ಠಿತ ಎಲ್ ಆಂಡ್ ಟಿ ಸಂಸ್ಥೆಯು ಈ ಜವಾಬ್ದಾರಿ ಹೊತ್ತುಕೊಂಡಿದೆ. ಪಟೇಲ್ ಮೂರ್ತಿಗಾಗಿಯೇ 1347 ಕೋಟಿ ರೂ. ಮೀಸಲಿಟ್ಟಿದ್ದು, 15 ವರ್ಷಗಳ ನಿರ್ವಹಣೆಗೆ 657 ಕೋಟಿ ರೂ. ನೀಡಲಾಗಿದೆ.
- ವಿಜಯವಾಣಿBschandrasgr (ಚರ್ಚೆ) ೦೯:೩೨, ೧೮ ಆಗಸ್ಟ್ ೨೦೧೯ (UTC)