ಚರ್ಚೆಪುಟ:ಉಷ್ಣವಲಯದ ಚಂಡಮಾರುತಗಳ ಪರಿಣಾಮಗಳು

ಕೆಲ ವಾಕ್ಯಗಳು ಅನುವಾದ ಮಾಡಿದಂತೆ ತೋರುತ್ತವೆ.

ಬದಲಾಯಿಸಿ

ನಮಸ್ಕಾರ ಸದಸ್ಯ:Pallavi123. ಕನ್ನಡ ವಿಕಿಪೀಡಿಯಕ್ಕೆ ಬರೆಯುತ್ತಿರುವುದಕ್ಕೆ ಧನ್ಯವಾದಗಳು. ಈ ಲೇಖನದಲ್ಲಿ ಕೆಲವೆಡೆ ನಿಮ್ಮ ಉದ್ದೇಶಿತ ಅರ್ಥದ ಬಗ್ಗೆ ನನಗೆ ಖಚಿತವಾಗಿಲ್ಲ. ದಯವಿಟ್ಟು ನೀವು ಏನನ್ನು ತಿಳಿಸಲು ಬಯಸುತ್ತೀರಿ ಎಂಬುದನ್ನು ಸ್ಪಷ್ಟಪಡಿಸಿದರೆ ಇದರಿಂದ ನಾನು ಸೂಕ್ತವಾದ ಪರಿಷ್ಕರಣೆಗಳನ್ನು ಒದಗಿಸಬಹುದು.

ಉದಾಹರಣೆಗಳು:

  • ಸಮುದ್ರದಲ್ಲಿ, ಹಡಗುಗಳು ತಮ್ಮ ದುರ್ಬಲ, ಪಶ್ಚಿಮ ಅರ್ಧದ ಮೂಲಕ ನ್ಯಾವಿಗೇಟ್ ಮಾಡುವ ಮೂಲಕ ತಿಳಿದಿರುವ ಗುಣಲಕ್ಷಣಗಳ ಲಾಭವನ್ನು ಪಡೆದುಕೊಳ್ಳುತ್ತವೆ.
  • ಅಂಗೀಕಾರ
  • ಉತ್ತರ ಅಮೆರಿಕಾದ ವಸಾಹತುಶಾಹಿ

Krishna Kulkarni (ಚರ್ಚೆ) ೦೯:೩೦, ೩ ನವೆಂಬರ್ ೨೦೨೨ (UTC)

Return to "ಉಷ್ಣವಲಯದ ಚಂಡಮಾರುತಗಳ ಪರಿಣಾಮಗಳು" page.