ಚರ್ಚೆಪುಟ:ಉತ್ತರಾಯಣ
ಉತ್ತರಾಯಣ ಪುಣ್ಯಕಾಲ?
ಬದಲಾಯಿಸಿಈ ಬರಹದಲ್ಲಿ ವಿವರಿಸಿರುವ ಉತ್ತರಾಯಣ ನಿಜವಾಗಿ ಉತ್ತರಾಯಣ ಪುಣ್ಯಕಾಲ ಎಂದು ಹೇಳಲ್ಪಡುವ ಘಟನೆ. ಏಕೆಂದರೆ, ಉತ್ತರಾಯಣ ಎನ್ನುವುದು ಆರುತಿಂಗಳು ನಡೆಯುವ ಕ್ರಿಯೆ. ಉತ್ತರಾಯಣ ಪುಣ್ಯಕಾಲ ಆ ಆರು ತಿಂಗಳು ಕಾಲದ ಮೊದಲನೆಯ ಕ್ಷಣ! ಅಲ್ಲವೆ?
ಅಲ್ಲದೆ, ಮೊದಲ ಸಾಲಿನಲ್ಲಿ ಕೊಟ್ಟಿರುವ ವಿವರಣೆ ದಕ್ಷಿಣಾಯನ ಪುಣ್ಯಕಾಲದ್ದು - ಉತ್ತರ ಗೋಲಾರ್ಧದಲ್ಲಿ ಅತಿ ಹೆಚ್ಚು ಹಗಲು ಇತ್ಯಾದಿ ಇತ್ಯಾದಿ.
-ಹಂಸಾನಂದಿ
ಆಗ್ಲಿ ಸ್ವಾಮಿ :) ಮಾಡ್ತೀನಿ. - ಹಂಸಾನಂದಿ