ಚರ್ಚೆಪುಟ:ಅಶೋಕ್ ಚಕ್ರಧರ್

ಇದು ಮೂಲತ:ಸ್ವಪ್ನ ಅವರು ಕ್ರೈಸ್ಟ್ ವಿಶ್ವವಿದ್ಯಾಲಯದ ವಿಕಿಪೀಡಿಯ ಶಿಕ್ಷಣ ಯೋಜನೆಯ ಅಂಗವಾಗಿ ತಯಾರಿಸಿದ ಲೇಖನ. ನಮಸ್ಕಾರ ಸಪ್ನಾ ಅವರೆ ನನ್ನ ಹೆಸರು ಸಿಂದು.ವಿ ,ಮೊದಲಿಗೆ ನಿಮ್ಮ ಲೇಖನದ ಚರ್ಚೆಯ ವಿಷಯವು ಬಹಳ ಚೆನ್ನಾಗಿದೆ. ನಿಮ್ಮ ಲೇಖನ ತುಂಬಾ ಚೆನ್ನಾಗಿದೆ. ವಿಷಯ ಸಂಗ್ರಹ ಬಹಳಷ್ಟು ಮಾಡಿರುವಿರಿ. ನಿಮ್ಮ ಲೇಖನದಲ್ಲಿ ಬಹಳಷ್ಟು ವಿಷಯ ಹೊಂದಿದ್ದು ನನಗೆ ಸಹಾಯವಾಗಿದೆ.--Sindhu.v (ಚರ್ಚೆ) ೧೪:೫೨, ೧೨ ಜನವರಿ ೨೦೧೬ (UTC)

ಸ್ವಪ್ನರವರು ಬರೆದಿರುವ ಈ ಲೇಖನ ಬಹಳ ಚೆನ್ನಗಿದೆ. ಇದರಿಂದ ಹಲವಾರು ವಿಷಯಗಳು ನಮಗೆ ತಿಳಿದುಬಂದಿವೆ.--Deeksha Sagar BcomD (ಚರ್ಚೆ) ೧೦:೫೭, ೧೪ ಜನವರಿ ೨೦೧೬ (UTC)

ನಮಸ್ಕಾರ ಸ್ವಪ್ನ, ನಿಮ್ಮ ಲೇಖನ ತುಂಬ ಚೆನ್ನಗಿದೆ.ಈ ಲೇಖನದಿಂದ ತುಂಬ ಮಾಹತಿ ನಮಗೆ ತಿಳಿದುಬಂದಿದೆ.ಆದರೆ ಚಿತ್ರಗಳನ್ನು ಸೆರಿಸಿದರೆ ಚೆನ್ನಗಿರುವುದು ಎಂದು ಭಾವಿಸಿದ್ದೆನೆ.ಹೆಚ್ಚು ವಿಷಯವನ್ನು ಸೆರಿಸಿದರೆ ಹಾಗು ಬಾಹ್ಯ ಸಂರ್ಪಕಗಳನ್ನು ಸರಿಯಾಗಿ ಹಾಕಿದರೆ ಒಳ್ಳೆಯದು ಎಂದು ನನ್ನ ಅಭಿಪ್ರಾಯ.ವಿಕಿಪೀಡಿಯಗೆ ನೀವು ನೀಡಿದ ಕಾಣಿಕೆಗಳಿಗೆ ದನ್ಯವಾದಗಳು.--Kranthi M (ಚರ್ಚೆ) ೧೩:೪೮, ೧೬ ಜನವರಿ ೨೦೧೬ (UTC)

Start a discussion about ಅಶೋಕ್ ಚಕ್ರಧರ್

Start a discussion
Return to "ಅಶೋಕ್ ಚಕ್ರಧರ್" page.