ಚರ್ಚೆಪುಟ:ಅಮಿತಾಭ್ ಬಚ್ಚನ್

ಅಮಿತಾಭ ಬಚ್ಚನ್ ಇವರ ಹೆಸರನ್ನು ಹಿಂದಿಯಲ್ಲಿ ಹಾಗು ಇಂಗ್ಲಿಷದಲ್ಲಿ ಹೇಗೆ ಬರೆಯುತ್ತಾರೆಂಬುದನ್ನು ದಯವಿಟ್ಟು ಗಮನಿಸಿ. Verification ಬೇಕಾದರೆ ಹಿಂದಿ ಹಾಗು ಇಂಗ್ಲಿಷ್ ವಿಕಿಪೀಡಿಯಾಗಳಲ್ಲಿ ಬರೆದ ಅವರ ಹೆಸರುಗಳನ್ನು ಗಮನಿಸಿ. अमिताभ,Amitabh ಈ ಶಬ್ದವನ್ನು ನೀವು ಕನ್ನಡದಲ್ಲಿ ಹೇಗೆ ಬರೆಯುತ್ತೀರಿ? ಅಮಿತಾಭ ಎಂದಲ್ಲವೆ? ಆದುದರಿಂದ ಈ ಲೇಖನದ ಶೀರ್ಷಿಕೆಯನ್ನು ದಯವಿಟ್ಟು ಅಮಿತಾಭ ಬಚ್ಚನ್ ಎಂದು ಬದಲಾಯಿಸುವದು ಸೂಕ್ತ. ಇದೇ ರೀತಿಯಾಗಿ ಅವರು ನಟಿಸಿದ ಕೆಲವು ಚಲನಚಿತ್ರಗಳ ಸರಿಯಾದ spelling ಈ ರೀತಿಯಾಗಿದೆ:

  • ಖಾಕಿ
  • ಕಭಿ ಖುಶಿ ಕಭಿ ಗಮ್
  • ಬಾಗಬಾನ್

ದಯವಿಟ್ಟು ತಿದ್ದುಪಡಿ ಮಾಡಲು ವಿನಂತಿಸುತ್ತೇನೆ.Sunaath ೧೮:೨೭, ೨೮ ಆಗಸ್ಟ್ ೨೦೦೬ (UTC)ಸುನಾಥ

ಬ್ ಅನ್ನು ಭ್ ಎಂದು ಬದಲಾಯಿಸುವ ಸಲಹೆ ಸೂಕ್ತವಾಗಿದೆ.
ಅಮಿತಾಭ್ ಬಚ್ಚನ್ ಎನ್ನುವುದು ಸಮಂಜಸವಾಗುತ್ತದೆ ಎಂದು ನನ್ನ ಅಭಿಪ್ರಾಯ.
ಸುನಾಥರು ಬರೆದಿರುವ ಚಲನಚಿತ್ರಗಳ ಹೆಸರುಗಳಿಗೆ ನನ್ನ ಸಹಮತಿ ಇದೆ. - ಮನ|Mana Talk - Contribs ೧೮:೪೫, ೨೮ ಆಗಸ್ಟ್ ೨೦೦೬ (UTC)

Start a discussion about ಅಮಿತಾಭ್ ಬಚ್ಚನ್

Start a discussion
Return to "ಅಮಿತಾಭ್ ಬಚ್ಚನ್" page.