ಚಂದ್ರಕಾಂತ ಟಿ.ಪಟೇಲ್

'ಚಂದ್ರಕಾಂತ್ ಟಿ.ಪಟೇಲ್'ರು,[] 'ಹತ್ತಿ ಅನುಸಂಧಾನ ಕ್ಷೇತ್ರ'ದಲ್ಲಿ ಹಲವಾರು ದಶಕಗಳಿಂದ ಕಾರ್ಯನಿರ್ವಹಿಸಿದ ವ್ಯಕ್ತಿ, 'ಸಿ.ಟಿ.ಪಟೇಲ್' ಎಂದೇ ರಾಷ್ತ್ರದಲ್ಲೆಲ್ಲಾ ಪ್ರಸಿದ್ಧರು.[]'ಹೈಬ್ರಿಡ್-೪', ಅಥವಾ 'ಸಂಕರ್-೪' ಯೆಂಬ ಹತ್ತಿ ತಳಿಯ ಆವಿಷ್ಯಕಾರರು. 'ಗುಜರಾತ್ ನ ಸೂರತ್ ಕೃಷಿ ಅನುಸಂಧಾನ ಹೊಲ'ದಲ್ಲಿ ಸುಮಾರು ೨ ದಶಕಗಳ ಸತತ ಪರಿಶ್ರಮದಿಂದ ಈ ಉಪಲಭ್ದಿಯನ್ನು ಅವರು 'ಹಾಸಿಲ್' ಮಾಡಲು ಸಾಧ್ಯವಾಯಿತು. ಹತ್ತಿಯ ಉತ್ಪಾದನೆ ೨೧೩ ರಿಂದ ೩೦೪ ಕೆ.ಜಿ.ಲಿಂಟ್ ಹತ್ತಿ/ಹೆಕ್ಟೇರ್ ವರಗೆ ಸಾಧಿಸಲು ಕಷ್ಟಪಡುತ್ತಿರುವಾಗ, ಪಟೇಲರು, ತಮ್ಮ ಹೊಲದಲ್ಲಿ, ೨,೩೫೨ ಕಿ.ಗ್ರಾಂ/ಹೆಕ್ಟೇರ್ ಲಿಂಟ್ ಹತ್ತಿಯನ್ನು ಉತ್ಪಾದಿಸಿದಾಗ ದೇಶದ ವೈಜ್ಞಾನಿಕರೆಲ್ಲಾ ಆಶ್ಚರ್ಯಚಕಿತರಾದರು.[] ಈ ತಳಿಯ 'ಉತ್ಪಾದನಾ ಸಾಮರ್ಥ್ಯ' ರಾಷ್ಟ್ರದ ಹಾಗೂ ವಿದೇಶಗಳ ವಿಜ್ಞಾನಿಗಳನ್ನು ಆನಂದ ಹಾಗೂ ಅಚ್ಚರಿಗೊಳಿಸಿತ್ತು. []

ಇದನ್ನೂ ಓದಿ

ಬದಲಾಯಿಸಿ

↑ patel, C.T and Parmar, M.U; 'Effect of soils and climatic conditions on economic characters of the Indo-American cottons tried in Gujarath', Indian Cotton Gr. Rev; 12, 15 (1958)

ಉಲ್ಲೇಖಗಳು

ಬದಲಾಯಿಸಿ
  1. 'ಟೈಪ್ ಆಫ್ ಕಾಟನ್ಸ್'
  2. "ಭಾರತದ ಹತ್ತಿ ಸಂಶೋಧನೆಯ ಹಲವು ಮುಖಗಳು.-ಎಚ್. ಆರ್. ಎಲ್," (PDF). Archived from the original (PDF) on 2014-09-22. Retrieved 2014-09-10.
  3. "ಹೈಬ್ರಿಡ್ ಕಾಟನ್ಸ್" (PDF). Archived from the original (PDF) on 2016-03-04. Retrieved 2014-07-07.
  4. Evolution of hybrid-4 cottons, Indian Academy of Science, Current Science 50 (8): pp. 343–346.