ಬರಹಗಾರ್ತಿ,ಕವಯತ್ರಿ,ಸ್ರೀವಾದೀ ಚಿಂತಕಿಯಾಗಿ ಚಂದ್ರಕಲಾನಂದಾವರ ಕನ್ನಡ ಸಾಹಿತ್ಯದಲ್ಲಿ ಚಿರಪರಿಚಿತರು.

ಜನನ ಜೀವನ

ಬದಲಾಯಿಸಿ
  • ೧೯೫೦ ನವೆಂಬರ್ ೨೧ರಂದು ಮಂಗಳೂರು ತಾಲ್ಲೂಕಿನ ಕೊಂಡಾಣದಲ್ಲಿ ಇವರು ಜನಿಸಿದರು.ತಂದೆ ವಾಮನ ವಿದ್ವಾನ್. ತಾಯಿ ಸುಂದರಿ.
  • ಮಂಗಳೂರಿನ ಸರ್ಕಾರಿ ಕಾಲೇಜಿನಲ್ಲಿಪದವಿ ಮತ್ತು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಎಂ.ಎ. ಪದವಿಯನ್ನು ಪಡೆದರು. []
  • ತಮ್ಮ ೨೭ನೇ ವಯಸ್ಸಿನಲ್ಲಿ ವಾಮನ ನಂದಾವರ ಇವರನ್ನು ಮದುವೆಯಾದರು. ಹೇಮಶ್ರೀ ಮತ್ತು ಸುಧಾಂಶು ಎನ್ನುವ ಇಬ್ಬರು ಮಕ್ಕಳಿದ್ದಾರೆ.
  • ದಕ್ಷಿಣ ಕನ್ನಡ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷೆಯಾಗಿ ಅವರು ಕೆಲಸ ಮಾಡಿದ್ದಾರೆ.
  • ದಕ್ಷಿಣ ಕನ್ನಡ ಜಿಲ್ಲಾ ಶಿಕ್ಷಕರ ಕ್ರೆಡಿತ್ ಕೋಆಪರೇಟಿವ್ ಸೊಸೈಟಿಯ ನಿರ್ದೇಶಕಿಯಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ದಕ್ಷಿಣ ಕನ್ನಡ ಜಿಲ್ಲಾ ಜಾಗೃತಿ ಸಮಿತಿ ಸದಸ್ಯೆಯಾಗಿ ಅವರು ಸೇವೆ ಸಲ್ಲಿಸುತ್ತಿದ್ದಾರೆ.
  • ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಅಧ್ಯಯನ ಪೀಠದ, ದಕ್ಷಿಣ ಕನ್ನಡ ಜಿಲ್ಲಾ ನಗರ ಕೇಂದ್ರ ಗ್ರಂಥಾಲಯ ಸಲಹಾ ಸಮಿತಿಯ ಸದಸ್ಯತ್ವದ ಗೌರವ ಇವರಿಗೆ ಸಂದಿದೆ.

ಕೃತಿಗಳು

ಬದಲಾಯಿಸಿ

ಸಾಹಿತ್ಯ ಕೃತಿ

ಬದಲಾಯಿಸಿ
  • ಪ್ರಾಧ್ಯಾಪಕ ಎಂ. ಮರಿಯಪ್ಪ ಭಟ್ಟರು

ಕವನ ಸಂಕಲನ

ಬದಲಾಯಿಸಿ
  • ನಾವು ಪ್ರಾಮಾಣಿಕರೇ
  • ಮತ್ತೆ ಚಿತ್ತಾರ ಬರೆ ಗೆಳತಿ

ಕಥಾ ಸಂಕಲನ

ಬದಲಾಯಿಸಿ
  • ಮುಖಾಮುಖಿ
  • ಭೂಮಿ ದುಂಡಗಿದೆ
  • ಮನೆಲೆಕ್ಕ

ಕಾದಾಂಬರಿ

ಬದಲಾಯಿಸಿ
  • ಯಾರಿಗೆ ಯಾರುಂಟು?

ಪ್ರಬಂಧ ಸಂಕಲನ

ಬದಲಾಯಿಸಿ
  • ಹೊಸ್ತಿಲಿಂದೀಚೆಗೆ

ವಿಮರ್ಶಾ ಕೃತಿ

ಬದಲಾಯಿಸಿ
  • ಕಯ್ಯಾರರ ಕಾವ್ಯ

ಪ್ರಶಸ್ತಿಗಳು

ಬದಲಾಯಿಸಿ

ಉಲ್ಲೇಖ

ಬದಲಾಯಿಸಿ
  1. ಚಂದ್ರಗಿರಿ ನಾಡೋಜ ಡಾ.ಸಾ.ರಾ.ಅಬೂಬಕ್ಕರ್ ಅಭಿಂಧನಾ ಗ್ರಂಥ,ಸಂಪಾದಕರು ಡಾ. ಸಬೀಹಾ, ಪ್ರಕಾಶಾಕರು ಸಿರಿವರ ಪ್ರಕಾಶನ ಬೆಂಗಳೂರು,ಪ್ರಥಮ ಮುದ್ರಣ ೨೦೦೯, ಪುಟ ಸಂಖ್ಯೆ ೩೭೧
  2. ಚಂದ್ರಗಿರಿ ನಾಡೋಜ ಡಾ.ಸಾ.ರಾ.ಅಬೂಬಕ್ಕರ್ ಅಭಿಂಧನಾ ಗ್ರಂಥ,ಸಂಪಾದಕರು ಡಾ. ಸಬೀಹಾ, ಪ್ರಕಾಶಾಕರು ಸಿರಿವರ ಪ್ರಕಾಶನ ಬೆಂಗಳೂರು,ಪ್ರಥಮ ಮುದ್ರಣ ೨೦೦೯, ಪುಟ ಸಂಖ್ಯೆ ೩೭೧
  3. ಚಂದ್ರಗಿರಿ ನಾಡೋಜ ಡಾ.ಸಾ.ರಾ.ಅಬೂಬಕ್ಕರ್ ಅಭಿಂಧನಾ ಗ್ರಂಥ,ಸಂಪಾದಕರು ಡಾ. ಸಬೀಹಾ, ಪ್ರಕಾಶಾಕರು ಸಿರಿವರ ಪ್ರಕಾಶನ ಬೆಂಗಳೂರು,ಪ್ರಥಮ ಮುದ್ರಣ ೨೦೦೯, ಪುಟ ಸಂಖ್ಯೆ ೩೭೧
  4. ಚಂದ್ರಗಿರಿ ನಾಡೋಜ ಡಾ.ಸಾ.ರಾ.ಅಬೂಬಕ್ಕರ್ ಅಭಿಂಧನಾ ಗ್ರಂಥ,ಸಂಪಾದಕರು ಡಾ. ಸಬೀಹಾ, ಪ್ರಕಾಶಾಕರು ಸಿರಿವರ ಪ್ರಕಾಶನ ಬೆಂಗಳೂರು,ಪ್ರಥಮ ಮುದ್ರಣ ೨೦೦೯, ಪುಟ ಸಂಖ್ಯೆ ೩೭೧
  5. ಚಂದ್ರಗಿರಿ ನಾಡೋಜ ಡಾ.ಸಾ.ರಾ.ಅಬೂಬಕ್ಕರ್ ಅಭಿಂಧನಾ ಗ್ರಂಥ,ಸಂಪಾದಕರು ಡಾ. ಸಬೀಹಾ, ಪ್ರಕಾಶಾಕರು ಸಿರಿವರ ಪ್ರಕಾಶನ ಬೆಂಗಳೂರು,ಪ್ರಥಮ ಮುದ್ರಣ ೨೦೦೯, ಪುಟ ಸಂಖ್ಯೆ ೩೭೧
  6. ಚಂದ್ರಗಿರಿ ನಾಡೋಜ ಡಾ.ಸಾ.ರಾ.ಅಬೂಬಕ್ಕರ್ ಅಭಿಂಧನಾ ಗ್ರಂಥ, ಸಂಪಾದಕರು ಡಾ. ಸಬೀಹಾ, ಪ್ರಕಾಶಾಕರು ಸಿರಿವರ ಪ್ರಕಾಶನ ಬೆಂಗಳೂರು,ಪ್ರಥಮ ಮುದ್ರಣ ೨೦೦೯, ಪುಟ ಸಂಖ್ಯೆ ೩೭೧