ಚಂದೀಘರ್ ಎಂಜಿನಿಯರಿಂಗ್ ಕಾಲೇಜು

ಚಂದೀಘರ್ ಎಂಜಿನಿಯರಿಂಗ್ ಕಾಲೇಜು (ಅಥವಾ ಸಿಇಸಿ) ಚಂದೀಘರ್ ಗ್ರೂಪ್ ಆಫ್ ಕಾಲೇಜ್ಸ್ ಭಾಗವಾಗಿದ್ದು, ಲಂದ್ರಾನ್ ಕ್ಯಾಂಪಸ್, ಚಂದೀಘರ್ ಬಳಿಯ ಮೊಹಾಲಿ ಯಲ್ಲಿದೆ, ಮತ್ತು ತನ್ನ ಪದವಿ ತರಗತಿಗಳಿಗೆ ಪಂಜಾಬ್ ಟೆಕ್ನಿಕಲ್ ಯುನಿವರ್ಸಿಟಿಯ ಅಧೀನದಲ್ಲಿದೆ[].

ಚಂದೀಘರ್ ಎಂಜಿನಿಯರಿಂಗ್ ಕಾಲೇಜು
ಪ್ರಕಾರಎಂಜಿನಿಯರಿಂಗ್ ಕಾಲೇಜು
ಸ್ಥಾಪನೆ೨೦೦೨
ಚೇರ್ಮನ್ಸತ್ನಾಮ್ ಸಿಂಗ್ ಸಂಧು
ಡೈರೆಕ್ಟರ್ಡಾ. ಬಿರಜಾಶಿಸ್ ಪಾಟ್ನಾಯಕ್
ಸ್ಥಳಮೊಹಾಲಿ, ಭಾರತ
ಆವರಣನಗರ
‍ಸಂಕ್ಷಿಪ್ತ ಪದಸಿಇಸಿ
ಮಾನ್ಯತೆಗಳುಪಂಜಾಬ್ ಟೆಕ್ನಿಕಲ್ ಯುನಿವರ್ಸಿಟಿ
ಜಾಲತಾಣhttp://www.cecmohali.org

ಲಾಂದ್ರನ್ ಕ್ಯಾಂಪಸ್ ತೆರೆದ ಒಂದು ವರ್ಷದ ನಂತರ, ಚಂದೀಘರ್ ಎಂಜಿನಿಯರಿಂಗ್ ಕಾಲೇಜು ೨೦೦೨ರಲ್ಲಿ ಸ್ಥಾಪಿಸಲ್ಪಟ್ಟಿತು. ಇದು ಪಂಜಾಬಿನ ಅತ್ಯುನ್ನತ ಎಂಜಿನಿಯರಿಂಗ್ ಕಾಲೇಜಿಗಳಲ್ಲಿ ಒಂದು.

ಮೂಲ ಸೌಕರ್ಯಗಳು

ಬದಲಾಯಿಸಿ

ಚಂದೀಘರ್ ಎಂಜಿನಿಯರಿಂಗ್ ಕಾಲೇಜು ಲಾಂದ್ರನ್ ಕ್ಯಾಂಪಸ್ಸಿನಲ್ಲಿರುವ ೯ ಕಾಲೇಜುಗಳಲ್ಲಿ ಒಂದಾಗಿದೆ ಮತ್ತು ಕ್ಯಾಂಪಸ್ಸಿನ ಅತ್ಯಂತ ಪ್ರಖ್ಯಾತವಾದ ಕಾಲೇಜಾಗಿದೆ. ಕಾಲೇಜನ್ನು ನಾಲ್ಕು ವಿಭಾಗಗಳಾಗಿ ವಿಭಜಿಸಲಾಗಿದ್ದು ಪ್ರತಿ ವಿಭಾಗವೂ ಕಾಲೇಜಿನ ಒಂದೊಂದು ಶಾಖೆಯನ್ನು ಒಳಗೊಂಡಿದೆ.

  • ವಿಭಾಗ ೧: ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್
  • ವಿಭಾಗ ೨: ಮೆಕ್ಯಾನಿಕಲ್ ಎಂಜಿನಿಯರಿಂಗ್
  • ವಿಭಾಗ ೩: ಕಂಪ್ಯೂಟರ್ ಸೈನ್ಸ್ ಮತ್ತು ಇನ್ಫಾರ್ಮೇಷನ್ ಟೆಕ್ನಾಲಜಿ
  • ವಿಭಾಗ ೧೩: ಅಪ್ಲೈಡ್ ಸೈನ್ಸಸ್.[]

೨೬ ಏಪ್ರಿಲ್ ೨೦೦೪ ರಂದು, ಸಿ.ಇ.ಸಿ ISO 9001:2000 ಪ್ರಮಾಣ ಪತ್ರವನ್ನು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡಿನ ಅರ್ಹತಾ ಸಂಸ್ಥೆಯಿಂದ ಪಡೆದುಕೊಂಡಿತು.[]

ಎನ್ ಬಿ ಎ ಮಾನ್ಯತೆ

ಬದಲಾಯಿಸಿ

ಚಂದೀಘರ್ ಎಂಜಿನಿಯರಿಂಗ್ ಕಾಲೇಜು ಎಐಸಿಟಿ‍ಇ ಸ್ಥಾಪಿಸಿದ ನ್ಯಾಷನಲ್ ಬೋರ್ಡ್ ಆಫ್ ಅಕ್ರೆಡಿಟೇಷನ್‍‍ನಿಂದ ಮಾನ್ಯತೆ ಪಡೆದಿದೆ. ಇನ್ಫೋಸಿಸ್, ಟಿಸಿಎಸ್ ಮತ್ತು ವಿಪ್ರೋದಂತಹ ಕಾಲೇಜುಗಳು ಕ್ಯಾಂಪಸ್‍‍ಗೆ ಭೇಟಿ ನೀಡಿ ಉದ್ಯೋಗಾವಕಾಶಗಳನ್ನು ನೀಡುತ್ತವೆ.

ತರಗತಿಗಳು

ಬದಲಾಯಿಸಿ
  • M.Tech (Computer Science & Engineering)
  • M.Tech (System Software)
  • M.Tech (Information Technology)
  • M.Tech (Information Security)
  • M.Tech (Electronics & Communication Engineering)
  • M.Tech (VLSI Design)
  • M.Tech (Mechanical Engineering)
  • B. Tech (Computer Science & Engineering)
  • B. Tech (Information Technology)
  • B. Tech (Electronics & Communication Engineering)
  • B. Tech (Mechanical Engineering)
  • MBA (Master of Business Administration)
  • MCA (Master of Computer Application)

ಶ್ರೇಣಿ

ಬದಲಾಯಿಸಿ
  • ಡೇಟಾಕ್ವೆಸ್ಟ್ ೨೦೧೫ರ ಸರ್ವೆಯ ಪ್ರಕಾರ, ಇದು ಭಾರತದ ಅತ್ಯುನ್ನತ ಕಾಲೇಜುಗಳ ಪಟ್ಟಿಯಲ್ಲಿ ೮೦೦ನೇ ಸ್ಥಾನ ಪಡೆದಿತ್ತು.
  • ಎಂಜಿನಿಯರಿಂಗ್ ಕಾಲೇಜು "ಬಿ" ವರ್ಗದಲ್ಲಿದೆ ಮತ್ತು ಭಾರತದ ಮೊದಲ ೧೦ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಎರಡನೇ ಸ್ಥಾನದಲ್ಲಿದೆ. (ಬ್ಯುಸಿನೆಸ್ & ಮ್ಯಾನೇಜ್ಮೆಂಟ್ ಕ್ರಾನಿಕಲ್).

ಉದ್ಯೋಗಾವಕಾಶಗಳು

ಬದಲಾಯಿಸಿ

Infosys, Wipro, iGate, Microsoft,Google, HCL, Birlasoft, L&T infotech, Tata motors, free scale, cadence, atrenta, Dell, polaris, SAP labs, adobe systems, Perot systems, Iris software, citrix systems, oracle, sun microsystems, cognizant, airtel, Deloitte, IBM ಇತರೆ. ನಂತಹ ಹಲವಾರು ಕಂಪೆನಿಗಳು ಕ್ಯಾಂಪಸ್‍‍ಗೆ ಪ್ರತಿ ವರ್ಷ ಭೇಟಿ ನೀಡುತ್ತವೆ. ಸರಾಸರಿ ಸಂಬಳ ಸುಮಾರು ರೂ.3.75/-ಲಕ್ಷಗಳು ಪ್ರತಿ ವರ್ಷಕ್ಕೆ. ನೀಡಲಾಗಿರುವ ಗರಿಷ್ಠ ಸಂಬಳ  ರೂ. 29/-ಲಕ್ಷಗಳು ಪ್ರತಿ ವರ್ಷಕ್ಕೆ.

ಉಲ್ಲೇಖಗಳು

ಬದಲಾಯಿಸಿ
  1. Punjab Technical University. "Affiliated Colleges". ptu.ac.in. Archived from the original on 9 ನವೆಂಬರ್ 2014. Retrieved 2 November 2014.
  2. CGC. "Chandigarh Engineering College-About". http://www.cgc.edu.in. Archived from the original on 11 ನವೆಂಬರ್ 2014. Retrieved 2 November 2014. {{cite web}}: External link in |website= (help)
  3. "CEC Landran gets ISO 9001 label". expressindia.com. 27 April 2004. Archived from the original on 15 ಏಪ್ರಿಲ್ 2009. Retrieved 14 April 2009.


ಬಾಹ್ಯಕೊಂಡಿಗಳು

ಬದಲಾಯಿಸಿ

Coordinates: 30°43′40″N 76°48′31″E / 30.7279°N 76.8085°E / 30.7279; 76.808530°43′40″N 76°48′31″E / 30.7279°N 76.8085°E / 30.7279; 76.8085