ಗಂಗಾಪೂರ ಪೇಟ, ಗದಗ
(ಗ೦ಗಾಪೂರ ಪೇಟ,ಗದಗ ಇಂದ ಪುನರ್ನಿರ್ದೇಶಿತ)
ಗಂಗಾಪೂರ ಪೇಟ ಗದಗನ ಒಂದು ಪುರಾತನ ಬಡಾವಣೆ.
ರೈತಾಪಿ ಜನತೆ ಮತ್ತು ಗ್ರಾಮೀಣ ಬದುಕು ಇಲ್ಲಿ ಇನ್ನೂ ಉಸಿರಾಡುತ್ತಿದೆ. ಪ್ರತಿ ಮೂರು ವರ್ಷಕ್ಕೊಮ್ಮೆ ಇಲ್ಲಿನ ದುರ್ಗಮ್ಮ ದೇವತೆಯ ರಥೋತ್ಸವ ಜರಗುತ್ತದೆ. ಇದೇ ಬಡಾವಣೆಯ ಕುಂಬಾರ ಓಣಿಯಲ್ಲಿ ರಸ್ತೆಯುದ್ದಕ್ಕೂ ಸಗಣಿ ಎರಚಾಟದ ಆಟೋಟವನ್ನು ಕಾಣಬಹುದಾಗಿದೆ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |