ಗ್ರ್ಯಾಂಡ್ ಪ್ರಿಕ್ಸ್ ಟೆನ್ನಿಸ್ ಸುತ್ತುಗಳು

ಟೆನ್ನಿಸ್ ಗ್ರ್ಯಾಂಡ್ ಸ್ಲ್ಯಾಮ್

ಗ್ರ್ಯಾಂಡ್ ಸ್ಲ್ಯಾಮ್ ಇದು ಟೆನ್ನಿಸ್ ಕ್ರೀಡೆಯಲ್ಲಿ ನಡೆಯುವ ಅತಿ ಮುಖ್ಯ ಪನ್ದ್ಯಾವಳಿಗಳು. ಇವಕ್ಕೆ ಮೇಜರ್ ಎಂದೂ ಹೆಸರಿದೆ. ಇವು ಪ್ರತಿ ವರ್ಷ ನಡೆಯುವ ನಾಲ್ಕು ಪನ್ದ್ಯಾವಳಿಗಳು. ಈ ಪನ್ದ್ಯಾವಳಿಗಳಲ್ಲಿ ಭಾಗವಹಿಸುವ ಮತ್ತು ಜಯಿಸುವ ಟೆನ್ನಿಸ್ ಆಟಗಾರ/ಆಟಗಾರ್ತಿಯರಿಗೆ ಅತಿ ಹೆಚ್ಚು ರ್ಯಾಂಕಿಂಗ್ ಗುಣಗಳು, ಹೆಚ್ಚಿನ ಪ್ರಶಸ್ತಿ ಹಣ, ಮಾಧ್ಯಮ ಹಾಗೂ ಸಾರ್ವಜನಿಕರಿಂದ ಪ್ರಚಾರ ವ್ಯಾಪ್ತಿ ದೊರೆಯುತ್ತವೆ. ಪ್ರತಿಯೊಬ್ಬ ಟೆನ್ನಿಸ್ ಪಟು ತನ್ನ ಕ್ರೀಡಾ ಕಾಲದಲ್ಲಿ ಈ ಪನ್ದ್ಯಾವಳಿಗಳನ್ನು ಗೆಲ್ಲುವದಕ್ಕಾಗಿ ಅತಿ ಹೆಚ್ಚು ಶ್ರಮ ವಹಿಸುತ್ತಾರೆ.

ನಾಲ್ಕು ಪ್ರಮುಖ ಗ್ರ್ಯಾಂಡ್ ಸ್ಲ್ಯಾಮ್ ನಡೆಯುವ ಸ್ಥಳಗಳು

ನಾಲ್ಕು ಗ್ರ್ಯಾಂಡ್ ಸ್ಲ್ಯಾಮ್ ಬದಲಾಯಿಸಿ

  • ಆಸ್ಟ್ರೇಲಿಯನ್ ಓಪನ್
  • ಫ಼್ರೆಂಚ್ ಓಪನ್
  • ವಿಂಬಲ್ಡನ್ ಚಾಂಪಿಯನ್ಶಿಪ್
  • ಯುಎಸ್ ಓಪನ್

ಆಸ್ಟ್ರೇಲಿಯನ್ ಓಪನ್ ಬದಲಾಯಿಸಿ

ಫ಼್ರೆಂಚ್ ಓಪನ್ ಬದಲಾಯಿಸಿ

ವಿಂಬಲ್ಡನ್ ಚಾಂಪಿಯನ್ಶಿಪ್ ಬದಲಾಯಿಸಿ

ಯುಎಸ್ ಓಪನ್ ಬದಲಾಯಿಸಿ