ಗೋವಾದಲ್ಲಿ ಸಿ.ಐ.ಡಿ. ೯೯೯ (ಚಲನಚಿತ್ರ)
ಕನ್ನಡದ ಒಂದು ಚಲನಚಿತ್ರ
ಗೋವಾ ರೇಸ್‌ಕೋರ್ಸ್‌ನ ಡರ್ಬಿ ರೇಸ್‌ಗಳಲ್ಲಿ ಅಳುಕು ಕುದುರೆಗಳು ಕೂಡಾ ರೇಸ್ ಗೆದ್ದು ಟರ್ಫ಼್ ಕ್ಲಬ್ ಆಡಳಿತಕ್ಕೆ ತಲೆನೋವು ತರುತ್ತದೆ. ಇದರ ಮರ್ಮ ಭೇದಿಸಲು ಸಿ.ಐ.ಡಿ ಏಜೆಂಟ್ ೯೯೯ ಆದ ಪ್ರಕಾಶ್‌ನನ್ನು ಗೋವಾಗೆ ಕಳಿಸಲಾಗುತ್ತದೆ.
ಗೋವಾದಲ್ಲಿ ಸಿ.ಐ.ಡಿ. ೯೯೯ (ಚಲನಚಿತ್ರ) | |
---|---|
ಗೋವಾದಲ್ಲಿ ಸಿ.ಐ.ಡಿ ೯೯೯ | |
ನಿರ್ದೇಶನ | ದೊರೆ-ಭಗವಾನ್ |
ನಿರ್ಮಾಪಕ | ಎಸ್.ಕೆ.ಭಗವಾನ್ |
ಕಥೆ | ಬಿ.ದೊರೈರಾಜ್, ಎಸ್.ಕೆ.ಭಗವಾನ್ |
ಪಾತ್ರವರ್ಗ | ರಾಜಕುಮಾರ್ ಲಕ್ಷ್ಮಿ, ನರಸಿಂಹರಾಜು |
ಸಂಗೀತ | ಜಿ.ಕೆ.ವೆಂಕಟೇಶ್ |
ಛಾಯಾಗ್ರಹಣ | ಬಿ.ದೊರೈರಾಜ್ |
ಬಿಡುಗಡೆಯಾಗಿದ್ದು | ೧೯೬೮ |
ನೃತ್ಯ | ಬಿ.ಜಯರಾಮ್ |
ಸಾಹಸ | ಜುಡೊ ಕೆ ಕೆ ರತ್ನಮ್ |
ಚಿತ್ರ ನಿರ್ಮಾಣ ಸಂಸ್ಥೆ | ಅನುಪಮ ಮೂವೀಸ್ |
ಹಾಡುಗಳು
ಬದಲಾಯಿಸಿ- ಮಿಂಚಿದ್ದು ಈ ಹೆಣ್ಣು
- ಲವ್ ಇನ್ ಗೋವಾ
- ಬಾಳಿಗೆ ಬಾ