ಗೊಂದಿ
(ಗೋಂದಿ ಇಂದ ಪುನರ್ನಿರ್ದೇಶಿತ)
ಗೋಂದಿ ಭಾಷೆಯು ಗೋಂದಿ ಜನರಿಂದ ಬಳಸಲ್ಪಡುತ್ತದೆ. ಮುಖ್ಯವಾಗಿ ಮಧ್ಯ ಪ್ರದೇಶ, ಗುಜರಾತ್, ಆಂಧ್ರ ಪ್ರದೇಶ, ಮಹಾರಾಷ್ಟ್ರ, ಛತ್ತೀಸ್‌ಗಢ ಮತ್ತು ಇತರ ಪಕ್ಕದ ರಾಜ್ಯಗಳಲ್ಲಿ ೨೦ ಲಕ್ಷಕ್ಕೂ ಹೆಚ್ಚು ಜನರಿಂದ ಬಳಸಲ್ಪಡುವ ಒಂದು ಪ್ರಮುಖ ಮಧ್ಯ ದ್ರಾವಿಡ ಭಾಷೆ– . ಇದು ಗೋಂದಿ ಜನರ ಭಾಷೆಯಾಗಿದ್ದರೂ ಕೇವಲ ಅರ್ಧದಷ್ಟು ಜನ ಇನ್ನೂ ಇದನ್ನು ಬಳಸುತ್ತಾರೆ.
ಗೋಂದಿ | ||
---|---|---|
ಬಳಕೆಯಲ್ಲಿರುವ ಪ್ರದೇಶಗಳು: |
ಭಾರತ | |
ಒಟ್ಟು ಮಾತನಾಡುವವರು: |
೨೦ ಲಕ್ಷ | |
ಭಾಷಾ ಕುಟುಂಬ: | ಗೋಂದಿ | |
ಬರವಣಿಗೆ: | ದೇವನಾಗರಿ ಲಿಪಿ, ತೆಲುಗು ಲಿಪಿ, ಗೋಂದಿ ಲಿಪಿ | |
ಭಾಷೆಯ ಸಂಕೇತಗಳು | ||
ISO 639-1: | ಯಾವುದೂ ಇಲ್ಲ | |
ISO 639-2: | gon
| |
ISO/FDIS 639-3: | gon
| |
ಟಿಪ್ಪಣಿ: ಈ ಪುಟದಲ್ಲಿ IPA ಧ್ವನಿ ಸಂಕೇತಗಳು ಯುನಿಕೋಡ್ನಲ್ಲಿ ಇರಬಹುದು. |
ಗೋಂದಿಯಲ್ಲಿ ಯಾವುದೇ ಬರವಣಿಗೆಯ ಸಾಹಿತ್ಯವಿಲ್ಲ ಆದರೆ ಹೇರಳವಾದ ಮದುವೆಯ ಹಾಡು, ಕಥೆಗಳಂತಹ ಜನಪದ ಸಾಹಿತ್ಯವಿದೆ.
ಗೋಂದಿ ಭಾಷೆಯ ಲಿಪಿಯ ಇರುವಿಕೆಯನ್ನು ಇತ್ತೀಚೆಗಷ್ಟೇ ತಿಳಿದುಕೊಳ್ಳಲಾಗಿದೆ [೧]
ಹೆಚ್ಚಿನ ಓದಿಗೆ
ಬದಲಾಯಿಸಿ- Chenevix Trench, Charles. Grammar of Gondi: As Spoken in the Betul District, Central Provinces, India ; with Vocabulary, Folk-Tales, Stories and Songs of the Gonds / Volume 1 - Grammar. Madras: Government Press, 1919.
- Hivale, Shamrao, and Verrier Elwin. Songs of the Forest; The Folk Poetry of the Gonds. London: G. Allen & Unwin, ltd, 1935.
- Moss, Clement F. An Introduction to the Grammar of the Gondi Language. [Jubbalpore?]: Literature Committee of the Evangelical National Missionary Society of Sweden, 1950.
- Pagdi, Setumadhava Rao. A Grammar of the Gondi Language. [Hyderabad-Dn: s.n, 1954.
- Subrahmanyam, P. S. Descriptive Grammar of GondiAnnamalainagar: Annamalai University, 1968.
- [Gondi-Telugu-English-Hindi Dictionary and Phrasebook]http://www.gondwana.in/ap/index.htm Archived 2013-10-01 ವೇಬ್ಯಾಕ್ ಮೆಷಿನ್ ನಲ್ಲಿ. by New Zealanders - Mark and Joanna Penny
ಹೊರಗಿನ ಕೊಂಡಿಗಳು
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ
ಈ ಲೇಖನ Dravidian languages-related ಒಂದು ಚುಟುಕು. ನೀವು ಇದನ್ನು ವಿಸ್ತರಿಸುವುದರ ಮೂಲಕ ವಿಕಿಪೀಡಿಯಾಗೆ ಸಹಾಯ ಮಾಡಬಹುದು. |