ಗೊರವಿ
ಗೊರವಿ ಹೂ
Scientific classification
ಸಾಮ್ರಾಜ್ಯ:
Plantae
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಕುಲ:
ಪ್ರಜಾತಿ:
I. pavetta
Binomial name
Ixora pavetta

ಗೊರವಿ ಭಾರತದಲ್ಲಿ ಮುಖ್ಯವಾಗಿ ಉತ್ತರ ಭಾರತದಲ್ಲಿ ಬೆಳೆಯುವ ಒಂದು ಜಾತಿಯ ಮರ.

ಸಸ್ಯಶಾಸ್ತ್ರೀಯ ವರ್ಗೀಕರಣ

ಬದಲಾಯಿಸಿ

ಇದು ರೂಬಿಯೇಸೀ ಕುಟುಂಬಕ್ಕೆ ಸೇರಿದ್ದು,ಇಕ್ಸೋರ ಅರ್ಬೋರಿಯ (ಇಕ್ಸೋರ ಪಾವೆಟ್ಟಾ?)ವೈಜ್ಞಾನಿಕ ನಾಮ.ಆಂಗ್ಲ ಭಾಷೆಯಲ್ಲಿ ಟಾರ್ಚ್ ಟ್ರೀ ಎಂದು ಕರೆಯುತ್ತಾರೆ.ಬಂಗಾಳಿಯಲ್ಲಿ ಗಂಧಾಲ್ ರಂಗನ್ ಎಂಬ ಹೆಸರಿದೆ.[]

ಲಕ್ಷಣಗಳು

ಬದಲಾಯಿಸಿ

ಸಣ್ಣ,ತುಂಬಾ ರೆಂಬೆಗಳಿರುವ ಸದಾ ಹಸಿರಿನ ಚಿಕ್ಕ ಗಾತ್ರದ ಮರ.ಎಲೆಗಳು ೭ ರಿಂದ ೧೫ ಸೆಂಟಿಮೀಟರ್ ಉದ್ದವಿದೆ.ಬಿಳಿ ಬಣ್ಣದ ಗೊಂಚಲು ಹೂವು.

ಔಷಧೀಯ ಗುಣಗಳು

ಬದಲಾಯಿಸಿ

ಹೂ,ಹಣ್ಣು,ತೊಗಟೆ ಮತ್ತು ಬೇರುಗಳಲ್ಲಿ ಔಷಧೀಯ ಗುಣಗುಳುಂಟು.ತೊಗಟೆಯ ಕಷಾಯವನ್ನು ರಕ್ತಹೀನತೆ ಕಾಯಿಲೆಗೆ ಔಷಧವಾಗಿ ಬಳಸುತ್ತಾರೆ.

ಉಪಯೋಗಗಳು

ಬದಲಾಯಿಸಿ

ಇದನ್ನು ಆಯುರ್ವೇದ ಔಷಧ ತಯಾರಿಕೆಯಲ್ಲಿ ಬಳಸುತ್ತಾರೆ.ಚೌಬೀನೆಯಾಗಿಯೂ,ಉದ್ಯಾನವನಗಳಲ್ಲಿ ಅಲಂಕಾರಿಕ ಸಸ್ಯವಾಗಿಯೂ ಬಳಸುತ್ತಾರೆ.

ಉಲ್ಲೇಖಗಳು

ಬದಲಾಯಿಸಿ
  1. "IXORA ARBOREA Roxb. ex Sm". Archived from the original on 4 ಆಗಸ್ಟ್ 2016. Retrieved 9 August 2015.


"https://kn.wikipedia.org/w/index.php?title=ಗೊರವಿ&oldid=1054912" ಇಂದ ಪಡೆಯಲ್ಪಟ್ಟಿದೆ