ಗೃಹ ಸಾಲ
'ಗೃಹ ಸಾಲ' ಈ ದಿನಗಳಲ್ಲಿ ಎಲ್ಲರ ಮನದಲ್ಲಿ ಅನೇಕ ಪ್ರಶ್ನೆಗಳಿಗೆ ಎಡೆ ಮಾಡಿಕೊಟ್ಟಿದೆ. ಮನೆ ಕಟ್ಟಲು ಅಥವಾ ಕೊಳ್ಳಲು ಬಂಡವಾಳದ ಅಗತ್ಯವಿದೆ. ಇದು ಸ್ವಂತದ್ದಾಗಿರಬಹುದು ಇಲ್ಲವೇ ಸಾಲ ರೂಪದಲ್ಲಿರಬಹುದು. ಸಾಲವನ್ನು ಪಡೆಯುವ ಅನೇಕ ಮಾರ್ಗಗಳಿವೆ . ಇದರಲ್ಲಿ ಪ್ರಮುಖವಾದದ್ದು ಬ್ಯಾಂಕ್ ಮುಂತಾದ ಹಣಕಾಸು ಸಂಸ್ಥೆ ಗಳಿಂದ ಪಡೆಯುವುದಾಗಿದೆ. ಮನೆ ಕಟ್ಟಲು ಅಥವಾ ಕೊಳ್ಳಲು ಅಗತ್ಯವಿರುವ ಒಟ್ಟು ಮೊತ್ತದಲ್ಲಿ ಒಂದು ಕಿರು ಭಾಗವನ್ನು ಸಾಲ ಪಡೆಯುವ ವ್ಯಕ್ತಿ (ಸಾಲಗಾರ) ತನ್ನ ಭಾಗವಾಗಿ ತುಂಬಬೇಕಾಗುತ್ತದೆ.ಉಳಿದ ಭಾಗವನ್ನು ಸಾಲವಾಗಿ ಹಣಕಾಸು ಸಂಸ್ಥೆ (ಬ್ಯಾಂಕ್)ಕೊಡುತ್ತದೆ. ಈ ಹಣವನ್ನು ಸಾಲಗಾರನು ಕಂತುಗಳಲ್ಲಿ ಪರಸ್ಪರ ನಿರ್ಧಾರಿತ ದರದಲ್ಲಿ ಬಡ್ಡಿ ಸೇರಿಸಿ ಪಾವತಿ ಮಾಡ ಬೇಕಾಗುತ್ತದೆ. ಕಂತು ನಿರ್ಧರಿಸುವಾಗ ಸಾಲಗಾರನ ಮಾಸಿಕ ಆದಾಯದಲ್ಲಿರುವ ಹೆಚ್ಚಳ , ಸಾಲದ ಆವಧಿ ಇವುಗಳ ಮೇಲೆ ನಿರ್ದರಿತವಾಗುತ್ತದೆ.
- ಸಾಲಪಡೆಯಲು ಬೇಕಾದ ಅರ್ಹತೆಗಳು:
- ವಯೋಮಿತಿ
- ವರಮಾನದಲ್ಲಿ ಮರುಪಾವತಿ ಮಾಡಬಲ್ಲ ಉಳಿತಾಯ
- ಒದಗಿಸಬೇಕಾದ ದಾಖಲೆಗಳು:
ಖರೀದಿ ಪತ್ರ/ ಖರೀದಿ ಒಪ್ಪಂದ ಪತ್ರ.
ಬಡ್ಡಿ ದರ
ಮರುಪಾವತಿ ವಿನಾಯಿತಿ ಕಾಲ
ನಷ್ಟ ಸಂಭಾವ್ಯತೆ ( Risk) ಪರಿಹಾರಗಳು ವಿಮೆ ನೋಂದಣಿ