ಗೃಹಪ್ರವೇಶ (ಚಲನಚಿತ್ರ)

ಕನ್ನಡದ ಒಂದು ಚಲನಚಿತ್ರ

ಗೃಹ ಪ್ರವೇಶ - ೧೯೯೧ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಈ ಚಿತ್ರವನ್ನು ಓಂ ಸಾಯಿಪ್ರಕಾಶ್ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಕೆ.ಸುಕುಮಾರ್.ಈ ಚಿತ್ರದಲ್ಲಿ ಬರುವ ಪಾತ್ರಗಳು ದೇವರಾಜ್, ಮಾಲಾಶ್ರೀ ಶ್ರೀಧರ್, ಮುಖ್ಯಮಂತ್ರಿ ಚಂದ್ರು ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಉಪೇಂದ್ರಕುಮಾರ್. ಈ ಚಿತ್ರದ ಛಾಯಾಗ್ರಹಕರು ಜಾನಿ ಲಾಲ್.

ಗೃಹಪ್ರವೇಶ (ಚಲನಚಿತ್ರ)
ಗೃಹ ಪ್ರವೇಶ
ನಿರ್ದೇಶನಓಂ ಸಾಯಿಪ್ರಕಾಶ್
ನಿರ್ಮಾಪಕಕೆ.ಸುಕುಮಾರ್
ಪಾತ್ರವರ್ಗದೇವರಾಜ್ ಮಾಲಾಶ್ರೀ ಶ್ರೀಧರ್, ಮುಖ್ಯಮಂತ್ರಿ ಚಂದ್ರು
ಸಂಗೀತಉಪೇಂದ್ರಕುಮಾರ್
ಛಾಯಾಗ್ರಹಣಜಾನಿ ಲಾಲ್
ಬಿಡುಗಡೆಯಾಗಿದ್ದು೧೯೯೧
ಚಿತ್ರ ನಿರ್ಮಾಣ ಸಂಸ್ಥೆಸುಕ್ಕು ಆರ್ಟ್ಸ್

ಅತ್ಯಾಚಾರಕ್ಕೆ ಒಳಗಾದ ಹೆಣ್ಣು, ಪ್ರೇಮಿಸುತ್ತಿದ್ದವನನ್ನು ಬಿಟ್ಟು, ಅತ್ಯಾಚಾ ಯ್ನೇ ಮದುವೆ[]ಯಾಗುತ್ತಾಳೆ. ಅವನ ಮನೆಯಲ್ಲಿ ಅತ್ತೆ ಮತ್ತು ನಾದಿನಿ ನೀಡುವ ಕಿರುಕುಳವನ್ನು ಸಹಿಸಿಕೊಂಡು. ಕೊನೆಗೆ ಎಲ್ಲರ ಮನಃಪರಿವರ್ತನೆ ಮಾಡುವ ಚಿತ್ರ.

ಉಲ್ಲೇಖಗಳು

ಬದಲಾಯಿಸಿ
  1. Rao, Santhosh (Udaya tv). "Movie". {{cite web}}: Check date values in: |date= (help); Missing or empty |url= (help)




  ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.