ಗುರ್ಜರಿ (ರಾಗ)
ಗುರ್ಜರಿ ಭಾರತೀಯ ಶಾಸ್ತ್ರೀಯ ಸಂಗೀತದ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಪದ್ಧತಿಯ ಒಂದು ರಾಗವಾಗಿದೆ . ರಾಗ ಗುರ್ಜರಿಗೆ ಭಾರತದ ಗುಜರಾತ್‌ನ ಹೆಸರನ್ನು ಇಡಲಾಗಿದೆ. [೧] ದಕ್ಷಿಣ ಭಾರತದಲ್ಲಿ, ಕರ್ನಾಟಕ ಸಂಗೀತ ಪದ್ಧತಿಯಲ್ಲಿ ಇದನ್ನು ಶೇಖರಚಂದ್ರಿಕಾ ಎಂದು ಕರೆಯಲಾಗುತ್ತದೆ.
ಮೂಲ
ಬದಲಾಯಿಸಿಇಂದಿನ ಗುರ್ಜರಿ ರಾಗವು ಗುರ್ಜರ್ (ಅಥವಾ ಗುಜ್ಜಾರ್‌ಗಳಿಗೆ) ಜನಾಂಗದವರಲ್ಲಿ ಪ್ರಚಲಿತವಿದ್ದ ರಾಗವಾಗಿರಬಹುದು. [೨] ಇದನ್ನುಗುಜರಿ ತೋಡಿ ಎಂದೂ ಕರೆಯುತ್ತಾರೆ. ಇದು ತೋಡಿ ಥಾಟ್ ನ ರಾಗ.
ಶಾಡವ್-ಶಾಡವ್ ಜಾತಿಗೆ ಸೇರಿದೆ.
ರಸ
ಬದಲಾಯಿಸಿಇದು ಕಾರುಣ್ಯ ಪ್ರಧಾನ ರಾಗ.ಮೂರೂ ಸ್ಥಾಯಿಗಳಲ್ಲಿ ಹಾಡಬಹುದಾಗಿದೆ.
ಸಮಯ
ಬದಲಾಯಿಸಿಇದು ದಿನದ ಎರಡನೇ ಪ್ರಹರದ ರಾಗ. (ಬೆಳಗಿನ ೯ ರಿಂದ ೧೨ ಗಂಟೆವರೆಗೆ.)
ಉಲ್ಲೇಖಗಳು
ಬದಲಾಯಿಸಿ- ↑ Delvoye, Françoise (2013). New Developments in Asian Studies. Routledge. p. 344. ISBN 9781136174704.
- ↑ O. Gosvami (1978). The story of Indian music: its growth and synthesis. Scholarly Press. p. 72. ISBN 0403015677. ISBN 978-0-403-01567-2.