ಗುರುತು ಪಟ್ಟಿ
ಮುದ್ರಿತ ಮಾಹಿತಿಯೊ೦ದಿಗೆ ಕ೦ಟೇನಗೆ೯ಸೆರಿಸಲಾದ ವಸ್ತು
ಗುರುತು ಪಟ್ಟಿಯು ಒಂದು ಧಾರಕ ಅಥವಾ ವಸ್ತುವಿಗೆ ಅಂಟಿಸಲಾದ, ಮತ್ತು ಬರಹ, ಉತ್ಪನ್ನಕ್ಕೆ ಸಂಬಂಧಿಸಿದ ಮಾಹಿತಿ, ವಿಳಾಸಗಳು ಮುದ್ರಿತವಾದ, ಕಾಗದ, ಪಾಲಮರ್, ಬಟ್ಟೆ, ಲೋಹ, ಅಥವಾ ಬೇರೆ ಮೂಲವಸ್ತುವಿನ ಒಂದು ತುಂಡು. ಗುರುತು ಪಟ್ಟಿಯನ್ನು ಧಾರಕ ಅಥವಾ ವಸ್ತುವಿನ ಮೇಲೆ ಪ್ರತ್ಯಕ್ಷವಾಗಿ ಮುದ್ರಿಸಲಾಗಿರಬಹುದು. ಗುರುತು ಪಟ್ಟಿಗಳು ಹಲವು ಉಪಯೋಗಗಳನ್ನು ಹೊಂದಿವೆ: ಉತ್ಪನ್ನದ ಗುರುತಿಸುವಿಕೆ, ಹೆಸರಿನ ಟ್ಯಾಗ್‍ಗಳು, ಜಾಹೀರಾತು, ಎಚ್ಚರಿಕೆಗಳು, ಮತ್ತು ಇತರ ಸಂವಹನ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |