ಗಗ್ಗರವು ದೈವದ ಹದಿನಾರು ಕಟ್ಟು ಕಟ್ಟಳೆಗಳಲ್ಲಿ ಒಂದಾಗಿದೆ. ಇದು ದೈವದ ಕುಣಿತದ ಸಮಯದಲ್ಲಿ ಕಾಲಿಗೆ ಕಟ್ಟುವ ಗೆಜ್ಜೆಯ ತರಹದ ವಸ್ತುವಾಗಿದೆ. ಇದು ತೆಪ್ಪದ ರೂಪದಲ್ಲಿದ್ದು, ಇದರ ಒಳಗೆ ಗಿಜಿ-ಗಿಜಿ ಸದ್ದು ಮಾಡುವ ಕಾಯಿಗಳಿರುತ್ತವೆ.[]

ಗಗ್ಗರ
ಗಗ್ಗರ

ಗಗ್ಗರದ ವಿಧಗಳು

ಬದಲಾಯಿಸಿ
  • ಕೋಲು ಗಗ್ಗರ(ತೆಯ್ಯಂ)
  • ಕಂಚು ಹಿತ್ತಾಳೆಯ ಗಗ್ಗರ

ಕಟ್ಟುವ ಬಗೆ

ಬದಲಾಯಿಸಿ
 
ಕಾಲಿಗೆ ಗಗ್ಗರ ಕಟ್ಟಿರುವುದು

ದೈವ ಪಾತ್ರಿಯ ಕಾಲಿಗೆ ಗಗ್ಗರ ಕಟ್ಟುತ್ತಾರೆ, ಕೈಯಲ್ಲಿಯೂ ಗಗ್ಗರ ಹಿಡಿದು ಅಬ್ಬರದಿಂದ ಕುಣಿಯುತ್ತಾರೆ. ಗಗ್ಗರದ ತಾಂಬೂಲ ತೆಗೆದುಕೊಂಡು ಕೈ ಭಾಷೆಯಲ್ಲಿ ಗಗ್ಗರ ಕಟ್ಟುವ ಬಗ್ಗೆ ಎಲ್ಲರಿಗೂ ತಿಳಿಸುತ್ತಾರೆ.[]

ಉಲ್ಲೇಖಗಳು

ಬದಲಾಯಿಸಿ
  1. https://tulu-research.blogspot.com/2010/08/250-from-ola-savari-to-varasari.html
  2. https://books.google.co.in/books?id=MehF3uSdHxgC&pg=PA19&lpg=PA19&dq=gaGgara+TULU+RITUALS&source=bl&ots=zYFdKYsZxU&sig=wKcYPPAvNDrxKJm1NDyEpQBL7PE&hl=en&sa=X&ved=2ahUKEwiK2-qKuu7cAhWCfCsKHaTzC3Y4ChDoATAIegQIAhAB#v=onepage&q=gaGgara%20TULU%20RITUALS&f=false
"https://kn.wikipedia.org/w/index.php?title=ಗಗ್ಗರ&oldid=1278983" ಇಂದ ಪಡೆಯಲ್ಪಟ್ಟಿದೆ