ಖೈದಿ (ಚಲನಚಿತ್ರ)

ಕನ್ನಡದ ಒಂದು ಚಲನಚಿತ್ರ

ಖೈದಿ, ಕೆ.ಎಸ್.ಆರ್.ದಾಸ್ ನಿರ್ದೇಶನ ಮತ್ತು ನಿರ್ಮಾಪಣ ಮಾಡಿರುವ ೧೯೮೪ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಚಕ್ರವರ್ತಿ ಸಂಗೀತ ನಿರ್ದೇಶನ ಮಾಡಿದ್ದಾರೆ. ವಿಷ್ಣುವರ್ಧನ್ , ಮಾಧವಿ ಮತ್ತು ಆರತಿ ಮತ್ತು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ[೧].

ಖೈದಿ (ಚಲನಚಿತ್ರ)
ಖೈದಿ
ನಿರ್ದೇಶನಕೆ.ಎಸ್.ಆರ್.ದಾಸ್
ನಿರ್ಮಾಪಕಜಿ.ಆರ್.ಕೆ.ರಾಜು
ಪಾತ್ರವರ್ಗವಿಷ್ಣುವರ್ಧನ್ ಮಾಧವಿ, ಆರತಿ ಜಯಮಾಲಿನಿ
ಸಂಗೀತಚಕ್ರವರ್ತಿ
ಛಾಯಾಗ್ರಹಣವಿ.ಲಕ್ಷ್ಮಣ್
ಬಿಡುಗಡೆಯಾಗಿದ್ದು೧೯೮೪
ಚಿತ್ರ ನಿರ್ಮಾಣ ಸಂಸ್ಥೆವಿಶ್ವ ಸಿನಿ ಪ್ರೊಡಕ್ಷನ್ಸ್

ಪಾತ್ರವರ್ಗ

ಬದಲಾಯಿಸಿ
  • ನಾಯಕ(ರು) = ವಿಷ್ಣುವರ್ಧನ್
  • ನಾಯಕಿ(ಯರು) = ಮಾಧವಿ, ಆರತಿ
  • ಪೋಷಕ ನಟರು = ಜಯಮಾಲಿನಿ

ಉಲ್ಲೇಖಗಳು

ಬದಲಾಯಿಸಿ
  1. https://kannadamoviesinfo.wordpress.com/2013/06/29/khaidi-1984/